ದಸರಾ ಸಮಿತಿ ಯಾರ ಜಮ್ಮಾ ಆಸ್ತಿಯೂ ಅಲ್ಲ : ಜೆಡಿಎಸ್ ಮಡಿಕೇರಿ, ಜು.24 : ಎಲ್ಲಾ ಸಮುದಾಯ ಬಾಂಧವರನ್ನು ಒಗ್ಗೂಡಿಸಿಕೊಂಡು ನಾಡಹಬ್ಬ ದಸರಾವನ್ನು ಜನೋತ್ಸವವನ್ನಾಗಿ ಅರ್ಥಪೂರ್ಣಗೊಳಿಸಬೇಕಾದ “ಮಡಿಕೇರಿ ದಸರಾ ಸಮಿತಿ” ಕಳೆÉದ ಕೆಲವು ವರ್ಷಗಳಿಂದ ಕೆಲವು ವ್ಯಕ್ತಿಗಳÀ ಜಮ್ಮಾ
ಶ್ರೀಗಂಧ ಅಕ್ರಮ ಸಾಗಾಟ: ಸಿಸಿ ಕ್ಯಾಮರಾ ದೃಶ್ಯದಿಂದ ಬಂಧನಶನಿವಾರಸಂತೆ, ಜು. 24: ತಮ್ಮ ಸಹೋದರನ ಮನೆ ಪಕ್ಕದಲ್ಲಿದ್ದ 2 ಶ್ರೀಗಂಧದ ಮರಗಳನ್ನು ಕಡಿದು ಅಕ್ರಮವಾಗಿ ಸಾಗಾಟ ಮಾಡಿದ ದೃಶ್ಯವನ್ನು ತಮ್ಮ ಮನೆಯ ಸಿಸಿ ಕ್ಯಾಮರಾದಲ್ಲಿ ಪರಿಶೀಲಿಸಿದ
ಜಿಲ್ಲೆಯ ವಿವಿಧೆಡೆ ಬಿಜೆಪಿ ವಿಸ್ತಾರಕ್ ಅಭಿಯಾನಸೋಮವಾರಪೇಟೆ, ಜು.24: ಭಾರತೀಯ ಜನತಾ ಪಕ್ಷದ ವತಿಯಿಂದ ಕೇಂದ್ರ ಸರ್ಕಾರದ ಸಾಧನೆಗಳನ್ನು ಜನರಿಗೆ ತಿಳಿಸುವ ವಿಸ್ತಾರಕ್ ಅಭಿಯಾನ ಬೆಟ್ಟದಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ನಡೆಯಿತು. ಮನೆ, ಅಂಗಡಿಗಳಿಗೆ ತೆರಳಿದ
ವರಿಷ್ಠಾಧಿಕಾರಿಗಳೇ.., ಸೋಮವಾರಪೇಟೆಗೆ ಸುಸಜ್ಜಿತ ಜೀಪ್ ಒದಗಿಸಿ!ಸೋಮವಾರಪೇಟೆ, ಜು.24: ‘ಕೊಡಗು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳೇ.., ಸೋಮವಾರಪೇಟೆ ಪೊಲೀಸ್ ಠಾಣೆಗೆ ಸುಸಜ್ಜಿತ ಜೀಪ್ ಒದಗಿಸಲು ಮುನಸ್ಸು ಮಾಡಿ’ ಹೀಗೆಂದು ಇಲ್ಲಿನ ಪೊಲೀಸರು ಮೊರೆಯಿಡುವ ಕಾಲ ಬಂದಿದೆ.ಸೋಮವಾರಪೇಟೆ
ಮಳೆ ಇಳಿಮುಖ : 5 ಮನೆಗಳು ಜಖಂಗೋಣಿಕೊಪ್ಪಲು, ಜು.24 : ವೀರಾಜಪೇಟೆ ತಾಲೂಕಿನಾದ್ಯಂತ ಇತ್ತೀಚೆಗೆ ಸುರಿದ ಭಾರೀ ಮಳೆ ಗಾಳಿಗೆ ಒಟ್ಟು 5 ಮನೆಗಳು ಹಾನಿಗೊಳ ಗಾಗಿದ್ದು ಪರಿಹಾರಕ್ಕಾಗಿ ಜಿಲ್ಲಾಧಿಕಾರಿ ಗಳಿಗೆ ಮನವಿ ಮಾಡಲಾಗಿದೆ. ಕಾನೂರು