ಮೈಸೂರು ಗ್ರಾವೆಲ್ ಫೆಸ್ಟ್‍ನಲ್ಲಿ ಮಿಂಚಿದ ರ್ಯಾಲಿಪಟು

ಚೆಟ್ಟಳ್ಳಿ, ಆ. 17: ಮೈಸೂರು ಗ್ರಾವೆಲ್ ಫೆಸ್ಟ್-2017ನಲ್ಲಿ ಕೊಡಗಿನ ಯುವ ರ್ಯಾಲಿಪಟು ಕೊಂಗೇಟಿರ ಬೋಪಯ್ಯ ತನ್ನ ಉತ್ತಮ ಪ್ರದರ್ಶನವನ್ನು ತೋರಿಸುವ ಮೂಲಕ ಹಲವು ವಿಭಾಗಗಳಲ್ಲಿ ಗೆಲುವನ್ನು ಸಾಧಿಸಿದ್ದಲ್ಲದೆ

ನಾಡಿನ ಹಲವೆಡೆಗಳಲ್ಲಿ ಸ್ವಾತಂತ್ರ್ಯೋತ್ಸವ

ಮಡಿಕೇರಿ: ಇಲ್ಲಿಗೆ ಸಮೀಪದ ಬಾಣೆಮೊಟ್ಟೆ-ದೇಚೂರುನಲ್ಲಿರುವ ಅಂಗನವಾಡಿಯಲ್ಲಿ 71ನೇ ಸ್ವಾತಂತ್ರ್ಯೋತ್ಸವದ ಅಂಗವಾಗಿ ಧ್ವಜಾರೋಹಣವನ್ನು ಅಂಗನವಾಡಿ ನಿವೃತ್ತ ಶಿಕ್ಷಕಿ ಮನೋರಮಾ ನೆರವೇರಿಸಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಿಕ್ಷಕಿ ಅಮುದ ವಹಿಸಿದ್ದರು.

ವಿಶ್ವ ಛಾಯಾಗ್ರಾಹಕರ ದಿನ ಪ್ರಯುಕ್ತ ರಕ್ತದಾನ

ಸೋಮವಾರಪೇಟೆ, ಆ. 17: ಅಂತರರಾಷ್ಟ್ರೀಯ ಛಾಯಾಗ್ರಾಹಕರ ದಿನದ ಅಂಗವಾಗಿ ಇಲ್ಲಿನ ಪುಷ್ಪಗಿರಿ ಛಾಯಾಚಿತ್ರಗ್ರಾಹಕರ ಸಂಘದ ವತಿಯಿಂದ ತಾ. 19ರಂದು ಪೂರ್ವಾಹ್ನ 10 ಗಂಟೆಯಿಂದ ಸಂಜೆ 4ರವರೆಗೆ ಸ್ಥಳೀಯ

ಗುಡುಗಿದ ಗಣೇಶ್ ವಿರುದ್ಧ ಸಿಡಿದೆದ್ದ ಕಾಂಗ್ರೆಸ್ಸಿಗರು..!

ಮಡಿಕೇರಿ, ಆ. 17: ನಗರಸಭೆಯ ಸಾಮಾನ್ಯ ಸಭೆಯಲ್ಲಿಂದು ಸದಸ್ಯ ಕೆ.ಎಂ. ಗಣೇಶ್ ಆರಂಭದಲ್ಲೇ ಅಧ್ಯಕ್ಷೆ ಕಾವೇರಮ್ಮ ಸೋಮಣ್ಣ ಅವರ ವಿರುದ್ಧ ಹರಿಹಾಯ್ದರು. ನಗರದಲ್ಲಿ ಯಾವದೇ ಅಭಿವೃದ್ಧಿ ಕೆಲಸ