ಶೋರಿನ್ ಕೈ ಕರಾಟೆಯಲ್ಲಿ ಸಾಧನೆ

ಗೋಣಿಕೊಪ್ಪಲು, ನ. 6: ಮೈಸೂರು ವಿಶ್ವವಿದ್ಯಾಲಯದ ಜಿಮ್ನಾಸ್ಟಿಕ್ ಹಾಲ್‍ನಲ್ಲಿ ನಡೆದ 15 ನೇ ರಾಷ್ಟ್ರಮಟ್ಟದ ಶೋರಿನ್ ಕೈ ಕರಾಟೆ ಚಾಂಪಿಯನ್ಸ್‍ಷಿಪ್‍ನಲ್ಲಿ ಇಲ್ಲಿನ ಅತ್ತೂರು ನ್ಯಾಷನಲ್ ಅಕಾಡೆಮಿ ಶಾಲೆಯ