ಇಂದು ರಾಘವೇಂದ್ರ ಅವರ ಸಂಗೀತ ಸುಧೆಮಡಿಕೇರಿ, ಆ. 26: ಇಂದು ತಾ. 27ರಂದು (ಇಂದು) ಸಂಜೆ 6.30 ಗಂಟೆಗೆ ನಗರದ ಓಂಕಾರ ಯುವ ವೇದಿಕೆಯ ಆಶ್ರಯದಲ್ಲಿ ಓಂಕಾರ ಸದನದಲ್ಲಿ ಬಳ್ಳಾರಿ ಎಂ. ರಾಘವೇಂದ್ರ
ಹಿಂಸಾ ಹತ್ಯೆಯ ವಿರುದ್ಧ ಮಾನವ ಸರಪಳಿಸಿದ್ದಾಪುರ, ಆ. 26: ಗೋವಿನ ಹೆಸರಿನಲ್ಲಿ ಭಾರತದಲ್ಲಿ ನಡೆಯುತ್ತಿರುವ ಗುಂಪು ಹಿಂಸಾ ಹತ್ಯೆಯನ್ನು ಪ್ರತಿರೋಧಿಸೋಣ ಎಂಬ ಘೋಷಣೆ ಯೊಂದಿಗೆ ಎಸ್‍ಡಿಪಿಐ ನಡೆಸುತ್ತಿರುವ ರಾಷ್ಟ್ರೀಯ ಅಭಿಯಾನದ ಸಮಾರೋಪದ ಅಂಗವಾಗಿ
ವಿದ್ಯಾರ್ಥಿನಿ ಆತ್ಮಹತ್ಯೆಗೋಣಿಕೊಪ್ಪಲು, ಆ.26: ಗೋಣಿಕೊಪ್ಪಲು ಕಾವೇರಿ ಕಾಲೇಜಿನ ದ್ವಿತೀಯ ಬಿ.ಕಾಂ. ವಿದ್ಯಾರ್ಥಿನಿ ಬಿ. ಮೋನಿಕಾ (18) ತಾ. 25 ರಂದು ಗಣೇಶ ಚತುರ್ಥಿಯ ದಿನವೇ ಪೆÇನ್ನಂಪೇಟೆ ಕಾಟ್ರಕೊಲ್ಲಿಯ ತನ್ನ
ಸಚಿವ ಜಾರ್ಜ್ ರಾಜೀನಾಮೆಗೆ ಪ್ರತಾಪ್ ಸಿಂಹ ಆಗ್ರಹಮಡಿಕೇರಿ, ಆ. 26: ಕೊಡಗಿನಲ್ಲಿ ಬೆಲೆ ಬಾಳುವ ಮರಗಳು ಲೂಟಿ ಯೊಂದಿಗೆ, ನಿಷ್ಠಾವಂತ ಪೊಲೀಸ್ ಅಧಿಕಾರಿ ಡಿವೈಎಸ್‍ಪಿ ಗಣಪತಿ ಅವರ ಸಾವಿಗೆ ಕಾರಣರಾಗಿರುವ ಸಚಿವ ಕೆ.ಜೆ. ಜಾರ್ಜ್
ವಿವಾಹ ಆಮಿಷ ಪ್ರಕರಣ ಮುಂದುವರಿದ ವಿಚಾರಣೆಮಡಿಕೇರಿ, ಆ. 24: ಮಡಿಕೇರಿಯ ಅಬ್ದುಲ್ ರೆಹÀಮಾನ್ ಹಾಗೂ ಈತನೊಂದಿಗೆ 12 ಮಂದಿಯ ತಂಡವೊಂದು, ಅನೇಕರಿಗೆ ವಿವಾಹದ ಆಮಿಷವೊಡ್ಡಿ ಹಣ ಮತ್ತು ಆಭರಣ ದೋಚಿ ವಂಚಿಸಿರುವ ಪ್ರಕರಣದ