ಕಾಲು ಮುರಿದ ಕರುವಿಗೆ ಚಿಕಿತ್ಸೆ

ವೀರಾಜಪೇಟೆ, ನ. 11: ಪಿಕ್‍ಅಪ್ ವಾಹನ ಡಿಕ್ಕಿಯಾಗಿ ಎಡಗಾಲು ಮುರಿದುಕೊಂಡು ಜಿವನ್ಮರಣ ಸ್ಥಿತಿಯಲ್ಲಿದ್ದ ಬೀಡಾಡಿ ಹೆಣ್ಣು ಕರುವೊಂದನ್ನು ನಾಗರಿಕರು ರಕ್ಷಿಸಿ ಚಿಕಿತ್ಸೆ ನೀಡುತ್ತಿದ್ದಾರೆ. ಕಳೆದ ಒಂದು ವಾರದ ಹಿಂದೆ