ಆರ್ಕಿಡ್ ಪುಷ್ಪೋದÀ್ಯಮಕ್ಕೆ ಉತ್ತೇಜನ : ಜಿಲ್ಲೆಯಲ್ಲಿ ಪರಿಚಯಿಸಲು ಯತ್ನಮಡಿಕೇರಿ, ನ. 13: ಆರ್ಕಿಡ್ ಪುಷ್ಪೋದ್ಯಮದಲ್ಲಿ ಪ್ರಸ್ತುತ ಅತಿ ಹೆಚ್ಚು ಬೇಡಿಕೆ ಪಡೆಯುತ್ತಿರುವ ನವೀನ ವಾಣಿಜ್ಯ ಬೆಳೆಯಾಗಿದೆ. ಭಾರತ ದೇಶದಲ್ಲಿ ಈ ಬೆಳೆಗೆ ಹೆಚ್ಚು ಬೇಡಿಕೆ ಕಂಡುಬರುತ್ತಿದೆಯಾದರೂ
ಆಟೋ ಕ್ರಾಸ್ನಲ್ಲಿ ಮಿಚ್ಚು ಗಣಪತಿ ಚಾಂಪಿಯನ್ ಗೋಣಿಕೊಪ್ಪ, ನ.13: ಹರಿಶ್ಚಂದ್ರಪುರ ಮನೆಯಪಂಡ ಯಾರ್ಡ್‍ನಲ್ಲಿ ಸೌತ್ ಕೂರ್ಗ್ ಫಾರ್ಮರ್ಸ್ ಅಸೋಸಿಯೇಶನ್ ವತಿಯಿಂದ ನಡೆದ ರಾಷ್ಟ್ರಮಟ್ಟದ ನಾಲ್ಕುಚಕ್ರದ ಆಟೋ ಕ್ರಾಸ್‍ನಲ್ಲಿ ಸಣ್ಣುವಂಡ ಮಿಚ್ಚು ಗಣಪತಿ ಚಾಂಪಿಯನ್‍ಗಿರಿ ಗಿಟ್ಟಿಸಿಕೊಂಡರು. ಕೊಂಗೇಟೀರ
ಚೈಲ್ಡ್ ಲೈನ್ ಸೇ ದೋಸ್ತಿ ಕಾರ್ಯಕ್ರಮಕ್ಕೆ ಇಂದು ಚಾಲನೆಮಡಿಕೇರಿ, ನ. 13 : ಚೈಲ್ಡ್ ಲೈನ್ ಸಂಘÀಟನೆಯ ಕೊಡಗು ಘಟಕದ ವತಿಯಿಂದ ಮಕ್ಕಳ ಹಕ್ಕುಗಳು ಮತ್ತು ಸಂರಕ್ಷಣೆಯ ಕುರಿತು ಜಾಗೃತಿ ಮೂಡಿಸುವ ಚೈಲ್ಡ್ ಲೈನ್ ಸೇ
ಸ್ವಚ್ಛತಾ ಸಿಬ್ಬಂದಿಗಳ ವೇತನ ಕಡಿತ ಮೊಕದ್ದಮೆ ಎಚ್ಚರಿಕೆಮಡಿಕೇರಿ, ನ.13 : ಜಿಲ್ಲೆಯ ಸರ್ಕಾರಿ ಆಸ್ಪತ್ರೆಗಳಲ್ಲಿ ಕಾರ್ಯ ನಿರ್ವಹಿಸುತ್ತಿರುವ ಸ್ವಚ್ಛತಾ ಸಿಬ್ಬಂದಿಗಳಿಗೆ ಸರ್ಕಾರ ನಿಗದಿ ಮಾಡಿರುವ ಕನಿಷ್ಟ ವೇತನವನ್ನು ನೀಡದೆ ಗುತ್ತಿಗೆದಾರರು ವಂಚಿಸುತ್ತಿದ್ದಾರೆ ಎಂದು ಆರೋಪಿಸಿರುವ
ಇಂದು ರಾಷ್ಟ್ರೀಯ ವಿದ್ಯಾರ್ಥಿ ದಿನ ಮಡಿಕೇರಿ, ನ. 13: ಕೊಡಗು ಪ್ರಬುದ್ಧ ನೌಕರರ ಒಕ್ಕೂಟದ ವತಿಯಿಂದ ತಾ. 14ರಂದು (ಇಂದು) ಬಾಬಾ ಸಾಹೇಬ ಡಾ. ಬಿ.ಆರ್. ಅಂಬೇಡ್ಕರ್ ಅವರ ಶಾಲಾ ಪ್ರವೇಶ ದಿನವನ್ನು