ಕೋತೂರು ಅಮ್ಮಕೊಡವ ಸಮಾಜ ಕಟ್ಟಡ ಉದ್ಘಾಟನೆಗೋಣಿಕೊಪ್ಪಲು, ಸೆ. 7: ಕೋತೂರು ಶ್ರೀ ಕೃಷ್ಣ ಅಮ್ಮಕೊಡವ ಸಮಾಜ ಕಟ್ಟಡವನ್ನು ಸುಮಾರು ರೂ.5ಲಕ್ಷ ವೆಚ್ಚದಲ್ಲಿ ನಿರ್ಮಾಣ ಮಾಡಿದ್ದು, ಸ್ಥಳದಾನಿ ಅಚ್ಚಿಯಂಡ ವೇಣುಗೋಪಾಲ್ ಉದ್ಘಾಟನೆ ನೆರವೇರಿಸಿದರು. ಸುಮಾರು 10
ಶಿಕ್ಷಕರಿಗೆ ಒತ್ತಡ ಹೇರದಂತೆ ಸರಕಾರಕ್ಕೆ ಆಗ್ರಹಮಡಿಕೇರಿ, ಸೆ. 7: ಮಕ್ಕಳಿಗೆ ಪ್ರಾಥಮಿಕ ಹಂತದಲ್ಲಿ ಮೌಲ್ಯ ಶಿಕ್ಷಣ ನೀಡಲು ಶಿಕ್ಷಕರಿಗೆ ಅನುಕೂಲ ವಾಗುವಂತೆ ಸರಕಾರವು ಹೆಚ್ಚಿನ ಗಮನ ಹರಿಸುವದರೊಂದಿಗೆ, ಶಾಲಾ ಕೆಲಸಗಳನ್ನು ಬಿಟ್ಟು ಬೇರೆ
ಮಾಧ್ಯಮ ಸಂವಾದಕ್ಕೆ ಇಂದು ಚಾಲನೆಮಡಿಕೇರಿ, ಸೆ. 7 : ಕೊಡಗು ಪ್ರೆಸ್‍ಕ್ಲಬ್ ಹಾಗೂ ವೀರಾಜಪೇಟೆ ಕಾವೇರಿ ಕಾಲೇಜು ಪತ್ರಿಕೋದ್ಯಮ ವಿಭಾಗದ ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಳ್ಳಲಾಗಿರುವ ಸರಣಿ ಮಾಧ್ಯಮ ಸಂವಾದ ಕಾರ್ಯಕ್ರಮಕ್ಕೆ ತಾ.8 ರಂದು
ವಿಷಪೂರಿತ ಆಹಾರ ಪದಾರ್ಥಗಳ ಬಗ್ಗೆ ಜಾಗ್ರತೆ ವಹಿಸಲು ಕರೆಸೋಮವರಪೇಟೆ,ಸೆ.7: ವಿಷಪೂರಿತ ಆಹಾರ ಪದಾರ್ಥಗಳ ಬಗ್ಗೆ ಎಲ್ಲರೂ ಜಾಗ್ರತೆ ವಹಿಸಬೇಕು. ಪೌಷ್ಠಿಕಾಂಶಯುಕ್ತ ಆಹಾರವನ್ನು ಸೇವಿಸುವ ಮೂಲಕ ಆರೋಗ್ಯವಂತ ಸಮಾಜ ನಿರ್ಮಾಣಕ್ಕೆ ಕೈಜೋಡಿ¸ Àಬೇಕು ಎಂದು ಇಲ್ಲಿನ ಹಿರಿಯ
ರೈಲು ಹೆದ್ದಾರಿ ಮಾರ್ಗ ಸಾಧಕ ಬಾಧಕ ಚರ್ಚೆಗೆ ಸಿದ್ಧಮಡಿಕೇರಿ, ಸೆ. 7: ಕೊಡಗು ಜಿಲ್ಲೆಯಲ್ಲಿ ಅನುಷ್ಠಾನಗೊಳಿಸಲು ಉದ್ದೇಶಿಸಿರುವ ರಾಷ್ಟ್ರೀಯ ಹೆದ್ದಾರಿ ಹಾಗೂ ರೈಲು ಮಾರ್ಗಗಳ ಸಾಧಕ ಬಾಧಕಗಳ ಬಗ್ಗೆ ಬಹಿರಂಗ ಚರ್ಚೆಗೆ ಸಿದ್ಧವಿರುವದಾಗಿ ವೈಲ್ಡ್ ಲೈಫ್