ಸ್ವಾತಂತ್ರ್ಯ ದೊರೆತರೂ ಜನತೆ ನೈಜ ಸ್ವಾತಂತ್ರ್ಯ ಅನುಭವಿಸುತ್ತಿಲ್ಲ

ಮಡಿಕೇರಿ, ಡಿ.17: ದೇಶ ಸ್ವಾತಂತ್ರ್ಯ ದೊರೆತು ಏಳು ದಶಕಗಳು ಕಳೆದಿದ್ದರೂ ರಾಷ್ಟ್ರದ ನಿವಾಸಿಗಳು ನೈಜ ಸ್ವಾತಂತ್ರ್ಯವಾಗಲಿ, ಸಮಾನತೆಯಾಗಲೀ ಅನುಭವಿಸುತ್ತಿಲ್ಲ. ರಾಷ್ಟ್ರವಾಸಿಗಳೆಲ್ಲರೂ ತಾವೆಲ್ಲ ಒಂದೇ ಎಂಬ ಭಾವನೆಯನ್ನು ಬೆಳೆಸಿಕೊಳ್ಳಬೇಕು.

ಆತ್ಮಹತ್ಯೆಗೆ ಯತ್ನಿಸಿದ್ದ ವ್ಯಕ್ತಿ ಸಾವು

ಸೋಮವಾರಪೇಟೆ,ಡಿ.17: ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದ ವ್ಯಕ್ತಿಯೋರ್ವರು ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿರುವ ಘಟನೆ ಸಮೀಪದ ಯಡವಾರೆ ಗ್ರಾಮದಲ್ಲಿ ನಡೆದಿದೆ. ಯಡವಾರೆ ಗ್ರಾಮ ನಿವಾಸಿ ಅಭಿಪ್ರಸಾದ್ ಎಂಬವರೇ ಮೃತರಾದವರಾಗಿದ್ದು, ಕಳೆದ

ರಾಮಮಂದಿರ ತಂಡಕ್ಕೆ ಜೇಸೀ ಕ್ರಿಕೆಟ್ ಕಪ್

ಸೋಮವಾರಪೇಟೆ,ಡಿ.17: ಇಲ್ಲಿನ ಜೇಸೀ ಸಂಸ್ಥೆಯ ವತಿಯಿಂದ ಸ್ಥಳೀಯ ಸರ್ಕಾರಿ ಮಾದರಿ ಪ್ರಾಥಮಿಕ ಶಾಲಾ ಮೈದಾನದಲ್ಲಿ ಆಯೋಜಿಸಲಾಗಿದ್ದ ಆಹ್ವಾನಿತ ತಂಡಗಳ ನಡುವಿನ ಸೌಹಾರ್ಧ ಕ್ರಿಕೆಟ್ ಪಂದ್ಯಾವಳಿಯಲ್ಲಿ ರಾಮಮಂದಿರ ತಂಡ