ಭಾರತ ರತ್ನ ಗೌರವಕ್ಕೆ ಕೊಡಗಿನ ಹರದಾಸ ಅಪ್ಪಚ್ಚ ಕವಿ ಸೂಕ್ತ : ಅಡ್ಡಂಡ ಕಾರ್ಯಪ್ಪ

ಸೋಮವಾರಪೇಟೆ,ಜ.31: ಅಂದಿನ ಕಾಲದಲ್ಲಿಯೇ ನಾಟಕ ಹಾಗೂ ಬರಹಗಳ ಮೂಲಕ ವಿಚಾರಗಳನ್ನು ನಾಡಿನ ಜನತೆಗೆ ಪರಿಚಯಿಸಿದ ಹರದಾಸ ಅಪ್ಪಚ್ಚ ಕವಿ ವಿಶ್ವಕ್ಕೆ ಮಾದರಿಯಾಗಿದ್ದು, ಭಾರತ ರತ್ನ ಗೌರವಕ್ಕೂ ಅರ್ಹರಾಗಿದ್ದಾರೆ.

ಓದುವ ಮೂಲಕ ಬರವಣಿಗೆಗೆ ಸಾಹಿತ್ಯದ ರೂಪ

ಕುಶಾಲನಗರ, ಜ 31: ಪಠ್ಯೇತರ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡರೆ ವಿದ್ಯಾರ್ಥಿಗಳ ಶೈಕ್ಷಣಿಕ ಪ್ರಗತಿ ಕುಂದುವದಿಲ್ಲ ಎಂದು ತೀರ್ಥಹಳ್ಳಿಯ ಬಾಲ ಸಾಹಿತಿ ಕು. ಅಂತಕರಣ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಕೊಡಗು ಜಿಲ್ಲಾ ಕನ್ನಡ