‘ತಿಂಗೊಲ್ದ ಬೊಲ್ಪು’ ತುಳು ಮಾಸ ಪತ್ರಿಕೆ ಬಿಡುಗಡೆಮಡಿಕೇರಿ, ಮಾ.30 : ಕೊಡಗು ಜಿಲ್ಲಾ ತುಳುವೆರ ಜನಪದ ಕೂಟದ ಸಹಕಾರದೊಂದಿಗೆ ಪ್ರಧಾನ ಕಾರ್ಯದರ್ಶಿ ಪಿ.ಎಂ.ರವಿ ಅವರ ಸಂಪಾದಕೀಯದಲ್ಲಿ ಹೊರ ಬಂದಿರುವ ‘ತಿಂಗೊಲ್ದ ಬೊಲ್ಪು’ ತುಳು ಮಾಸ
ಕೂಡಿಗೆ ಗ್ರಾ.ಪಂ.ಗೆ ಅಧಿಕಾರಿ ಭೇಟಿಕೂಡಿಗೆ, ಮಾ. 30: ಕೂಡಿಗೆ ಗ್ರಾಮ ಪಂಚಾಯ್ತಿಯಲ್ಲಿ ಭ್ರಷ್ಟಾಚಾರ ನಡೆಯುತ್ತಿದೆ ಎಂಬ ಆರೋಪದ ಹಿನ್ನೆಲೆಯಲ್ಲಿ ಸೋಮವಾರಪೇಟೆ ತಾಲೂಕು ಕಾರ್ಯ ನಿರ್ವಾಹಣಾಧಿಕಾರಿ ಚಂದ್ರಶೇಖರ್ ಅವರು ಕಚೇರಿಗೆ ಭೇಟಿ ನೀಡಿ
ವಾಹನ ಮಾರಾಟಕ್ಕೆ ಸುಪ್ರೀಂ “ಬ್ರೇಕ್”ಏಪ್ರಿಲ್ 1 ರಿಂದ ಜಾರಿಗೆ ಬರುವಂತೆ ಹೊಸ ಕಾಯ್ದೆ ರೂಪಿಸಿರುವ ಸುಪ್ರೀಂಕೋರ್ಟ್, ಇನ್ನು ಮಂದೆÉ ಬಿಎಸ್-Iಗಿ ಮೇಲ್ಪಟ್ಟ ಇಂಜಿನ್ ಸಾಮಥ್ರ್ಯದ ವಾಹನಗಳನ್ನು ಮಾತ್ರ ಉತ್ಪಾದನೆ ಮತ್ತು ಮಾರಾಟ
ಕೊಡಗಿನ ಗಡಿಯಾಚೆಡಾ. ಶಿವಕುಮಾರ ಸ್ವಾಮೀಜಿ ಅವರ 110ನೇ ಜನ್ಮದಿನೋತ್ಸವ ತುಮಕೂರು, ಮಾ. 30: ಸಿದ್ದಗಂಗಾಮಠದ ಡಾ. ಶಿವಕುಮಾರ ಸ್ವಾಮೀಜಿ ಅವರ 110ನೇ ಜನ್ಮದಿನೋತ್ಸವ ಮತ್ತು ಗುರುವಂದನಾ ಮಹೋತ್ಸವವನ್ನು ಏ.1ರಂದು ಮಠದ
ಕೀರ್ತಿಯ ಶಿಖರವೇರಿದ ಮಹಾ ಪುರುಷ ಜನರಲ್ ತಿಮ್ಮಯ್ಯಜನರಲ್ ತಿಮ್ಮಯ್ಯ : ಈ ಹೆಸರು ಕೇಳುವಾಗಲೇ ಮೈ ನವಿರೇಳುತ್ತದೆ. ವೀರ, ಶೂರ, ಧೀರ ಎಂಬ ಪದವೇ ಜನರಲ್ ಕೊಡಂದೇರ ಟಿಮ್ಮಿ ತಿಮ್ಮಯ್ಯ, ತಿಮ್ಮಯ್ಯ ಜನರಲ್‍ಗಳ ಜನರಲ್,