ಸುಗ್ಗಿ ಉತ್ಸವಕ್ಕೆ ಚಾಲನೆ: ಚಾವಡಿಕಟ್ಟೆಯಲ್ಲಿ ವಿಶೇಷ ಪೂಜೆಸೋಮವಾರಪೇಟೆ, ಏ.1: ನಗರಳ್ಳಿ ಸುಗ್ಗಿ ಎಂದೇ ಮನೆ ಮಾತಾಗಿರುವ ಕೂತಿ ನಾಡು ಸಬ್ಬಮ್ಮ ದೇವಿ (ಲಕ್ಷ್ಮೀ ದೇವಿ)ಯ ಸುಗ್ಗಿ ಉತ್ಸವಕ್ಕೆ ಚಾಲನೆ ದೊರೆತಿದ್ದು, ಅನಾದಿ ಕಾಲದಿಂದಲೂ ನಡೆದುಕೊಂಡು
ಅಬಕಾರಿ ಇಲಾಖೆಗೆ ದೂರು ನೀಡಲು ಸಲಹೆಮಡಿಕೇರಿ, ಏ. 1: ಚುನಾವಣಾ ನೀತಿ ಸಂಹಿತೆ ಹಿನ್ನೆಲೆ ಕೊಡಗಿನಲ್ಲಿ ಅಕ್ರಮ ಮದ್ಯ ಮಾರಾಟ ಸಂಬಂಧ ಮಾಹಿತಿಯನ್ನು ಅಬಕಾರಿ ಇಲಾಖೆಗೆ ನೀಡಲು ಜಿಲ್ಲಾ ಮತ್ತು ತಾಲೂಕು ಮಟ್ಟದಲ್ಲಿ
ಬಂದೂಕು ಜಮೆಗೆ ಸಲಹೆ ಮಡಿಕೇರಿ, ಏ. 1: ಮಡಿಕೇರಿ ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಚುನಾವಣಾ ನೀತಿ ಸಂಹಿತೆ ಹಿನ್ನೆಲೆ, ಜಿಲ್ಲಾ ಚುನಾವಣಾಧಿಕಾರಿಗಳ ಆದೇಶದಂತೆ ಬಂದೂಕುಗಳನ್ನು ಹೊಂದಿರುವವರು ತಮ್ಮ ಬಂದೂಕುಗಳನ್ನು ನಗರ
ಆರೋಪಿ ಇಂದು ನ್ಯಾಯಾಲಯಕ್ಕೆಮಡಿಕೇರಿ, ಏ. 1: ಬೆಂಗಳೂರು ಮಾರತಹಳ್ಳಿ ಐಸಿಐಸಿ ಬ್ಯಾಂಕ್ ಶಾಖೆಗೆ ಹಣ ಪಾವತಿಸದೆ ವಂಚಿಸಿರುವ ಪ್ರಕರಣದ ಆರೋಪಿ ಪರಮೇಶ್ ಎಂಬಾತನನ್ನು ಮೂರು ದಿನಗಳಿಂದ ಪೊಲೀಸರು ತೀವ್ರ ವಿಚಾರಣೆ
ಬೆಲೆ ಕುಸಿತದಿಂದ ಕಂಗಾಲಾದ ಮೆಣಸು ಬೆಳೆಗಾರಶನಿವಾರಸಂತೆ, ಏ.1: ಏಳೆಂಟು ವಾರಗಳಿಂದ ಶನಿವಾರಸಂತೆಯ ಮಾರುಕಟ್ಟೆಯಲ್ಲಿ ಹಸಿ ಮೆಣಸಿನಕಾಯಿ ಸಂತೆ ನಡೆಯುತ್ತಿದ್ದು, ದರ ಕುಸಿತದಿಂದ ರೈತರ ಮೊಗ ಬಾಡಿದೆ. ಖಾರದ ಮೆಣಸಿನಕಾಯಿ ಬೆಳೆದ ಶನಿವಾರಸಂತೆ ಹೋಬಳಿಯ