ಬೀಗ ಹಾಕಿಕೊಂಡಿರುವ ತಪಾಸಣಾ ಕೊಠಡಿಮಡಿಕೇರಿ, ಜ. 7: ಒಂದೊಮ್ಮೆ ಮಡಿಕೇರಿ ಎಪಿಎಂಸಿಗೆ ಅಧಿಕ ಆದಾಯದೊಂದಿಗೆ ಕೃಷಿ ಉತ್ಪನ್ನಗಳ ಅಕ್ರಮ ಸಾಗಾಣೆದಾರರಿಗೆ ಸಿಂಹಸ್ವಪ್ನದಂತಿದ್ದ ಸಂಪಾಜೆಯ ಎಪಿಎಂಸಿ ತಪಾಸಣಾ ಕೊಠಡಿ ಸದ್ದಿಲ್ಲದೆ ಬಾಗಿಲು ಮುಚ್ಚಿಕೊಂಡಿದೆ.
ಗ್ರಾ.ಪಂ. ಸದಸ್ಯನಿಂದ ಪ್ರತಿಭಟನೆ ಬೆದರಿಕೆಮಡಿಕೇರಿ, ಜ. 7: ಸಿದ್ದಲಿಂಗಾಪುರ ವ್ಯಾಪ್ತಿಯಲ್ಲಿ ನಡೆಯುತ್ತಿರುವ ಕಲ್ಲು ಗಣಿಗಾರಿಕೆ ವಿರೋಧಿಸುವದು ಸರಿಯಾದ ಕ್ರಮವಲ್ಲವೆಂದು ಅಸಮಾಧಾನ ವ್ಯಕ್ತಪಡಿಸಿರುವ ತೊರೆನೂರು ಗ್ರಾ.ಪಂ. ಸದಸ್ಯ ರವಿಕುಮಾರ್, ಗಣಿಗಾರಿಕೆ ಬಗ್ಗೆ ನಿರಾಧಾರ
ನೈಸರ್ಗಿಕ ವ್ಯವಸ್ಥೆಯಲ್ಲಿ ನೀರು ಪೂರೈಕೆಯಿಂದ ಸಂಪಾಜೆ ಗ್ರಾ.ಪಂ.ಗೆ ಗರಿಮಡಿಕೇರಿ, ಜ. 7: ಕೊಡಗಿನ ಗಡಿ ಗ್ರಾಮಗಳಿಂದ ಕೂಡಿರುವ ಸಂಪಾಜೆ ಗ್ರಾಮ ಪಂಚಾಯಿತಿಗೆ ರಾಷ್ಟ್ರಮಟ್ಟದ ಪುರಸ್ಕಾರ ಲಭಿಸಲು, ಆ ಭಾಗದ ಜನತೆಗೆ ನೈಸರ್ಗಿಕ ಮೂಲದಿಂದ ಶುದ್ಧ ಕುಡಿಯುವ
ಪಂದ್ಯಂಡ ಬೆಳ್ಯಪ್ಪ ಅಧ್ಯಯನ ಕೃತಿ ಲೋಕಾರ್ಪಣೆಮಡಿಕೇರಿ, ಜ. 7: ಸಾಹಿತಿ ಐತಿಚಂಡ ರಮೇಶ್ ಉತ್ತಪ್ಪ ರಚಿಸಿರುವ “ಕೊಡಗಿನ ಗಾಂಧಿ, ಪಂದ್ಯಂಡ ಬೆಳ್ಯಪ್ಪ’’ ಎಂಬ ಅಧ್ಯಯನ ಕೃತಿ ಕೊಡವ ಮಕ್ಕಡ ಕೂಟ ಹಾಗೂ ಅಮ್ಮತ್ತಿ
ಉತ್ತಮ ಜೀವನಕ್ಕೆ ಸ್ವ ಸಹಾಯ ಸಂಘ ಸಹಕಾರಿಉತ್ತಮ ಜೀವನಕ್ಕೆ ಸ್ವ ಸಹಾಯ ಸಂಘ ಸಹಕಾರಿಎಂ.ಸಿ. ನಾಣಯ್ಯ ಭಾಗಮಂಡಲ, ಜ. 7: ಗ್ರಾಮೀಣ ಪ್ರದೇಶದಲ್ಲಿ ಬಡತನ ನಿವಾರಣೆಗೆ ಸ್ವ-ಸಹಾಯ ಸಂಘಗಳು ಪ್ರಮುಖ ಪಾತ್ರ ವಹಿಸುತ್ತಿದ್ದು ಉತ್ತಮ ರೀತಿಯ ಜೀವನದತ್ತ ಕೊಂಡೊಯ್ಯಲು ಸಹಕರಿಸುತ್ತಿದೆ ಎಂದು