ಸಂಗಡಿಗನ ಕೊಲೆ: ಮೂರು ಮಂದಿಗೆ ಜೀವಾವಧಿ ಶಿಕ್ಷೆವೀರಾಜಪೇಟೆ, ಜ. 21: ಕುಟ್ಟ ಗ್ರಾಮದ ಕೋತೂರು ಬಳಿಯ ಬೊಮ್ಮಾಡು ಹಾಡಿಯ ನಿವಾಸಿಗಳಾದ ಜೇನು ಕುರುಬರ ಬೊಳ್ಳ ಜೇನುಕುರುಬರ ನಾಗಪ್ಪ ಹಾಗೂ ಜೇನುಕುರುಬರ ದಾದು ಎಂಬ ಮೂವರಿಗೆ
ಅಧಿಕಾರಿ ವಿರುದ್ಧ ಕ್ರಮಕ್ಕೆ ಶಾಸಕತ್ರಯರ ಆಗ್ರಹಮಡಿಕೇರಿ, ಜ. 21: ಸೋಮವಾರಪೇಟೆ ತಾ.ಪಂ. ಸಿಬ್ಬಂದಿ ರಂಜಿತ್ ತಾ.ಪಂ. ಕಾರ್ಯ ನಿರ್ವಹಣಾಧಿಕಾರಿಯ ಅನುಮತಿ ಇಲ್ಲದೆ ಹಣ ಪಾವತಿಸಿದ ಕುರಿತು ದೂರು ಬಂದ ಹಿನ್ನೆಲೆಯಲ್ಲಿ ತಾ.ಪಂ. ಕಚೇರಿಗೆ
ನಿರಂತರ ಪರಿಶ್ರಮದಿಂದ ಯಶಸ್ಸು ಸಾಧ್ಯಮಡಿಕೇರಿ, ಜ. 21: ಆತ್ಮವಿಶ್ವಾಸದ ಜೊತೆಗೆ ನಿರಂತರ ಪರಿಶ್ರಮವಿದ್ದಲ್ಲಿ ಮಾತ್ರ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಯಶಸ್ಸು ಸಾಧಿಸಲು ಸಾಧ್ಯ ಎಂದು ಜಿಲ್ಲಾಧಿಕಾರಿ ಶ್ರೀವಿದ್ಯಾ ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.ನಗರದ ಜೂನಿಯರ್
ತಲಕಾವೇರಿಯಿಂದ ಮಡಿಕೇರಿಗೆÀ ಪಾದಯಾತ್ರೆ*ಸಿದ್ದಾಪುರ, ಜ. 21: ಜಾತಿ ಆಧಾರದ ಮೇಲೆ ರಾಜಕೀಯ ಪಕ್ಷದವರು ಅಭ್ಯರ್ಥಿಗÀಳಿಗೆ ಟಿಕೇಟ್ ನೀಡದಂತೆ ಆಗ್ರಹಿಸಿ ಚೆಟ್ಟಳ್ಳಿ ಜನಪರ ಹೋರಾಟ ಸಮಿತಿ ಸಂಚಾಲಕ ಬಲ್ಲಾರಂಡ ಮಣಿ ಉತ್ತಪ್ಪ
ಪ್ರೋತ್ಸಾಹವಿದ್ದರೆ ಕ್ರೀಡೆಯಲ್ಲಿ ಸಾಧನೆ ಎಸ್.ವಿ. ಸುನಿಲ್ಒಡೆಯನಪುರ, ಜ. 21: ಕ್ರೀಡಾ ತರಬೇತುದಾರರು, ಪೋಷಕರು ಹಾಗೂ ಜನರ ಪ್ರೋತ್ಸಾಹ ಇದ್ದರೆ ಕ್ರಿಡಾಪಟುಗಳು ಸಾಧನೆ ಮಾಡಲು ಸಾಧ್ಯವಾಗುತ್ತದೆ ಎಂದು ಅಂತರ್ರಾಷ್ಟ್ರೀಯ ಹಾಕಿ ಪಟು ಎಸ್.ವಿ.ಸುನೀಲ್ ಅಭಿಪ್ರಾಯ