ಅಸ್ಸಾಂಗೆ ತೆರಳಿದ ಹಾಕಿ ಕೂರ್ಗ್ ತಂಡಗೋಣಿಕೊಪ್ಪ ವರದಿ, ಜ. 24 : ಹಾಕಿ ಇಂಡಿಯಾ ಸಹಯೋಗದಲ್ಲಿ ತಾ. 29 ರಿಂದ ಅಸ್ಸಾಂನ ಖಾಲಿಬೊರ್ ಮೈದಾನದಲ್ಲಿ ನಡೆಯುವ ಸಬ್‍ಜೂನಿಯರ್ ಬಾಲಕಿ ಯರ ರಾಷ್ಟ್ರಮಟ್ಟದ ಹಾಕಿಟೂರ್ನಿ
ಕುಶಾಲನಗರ ತನಕ ರೈಲುಮಡಿಕೇರಿ, ಜ. 24: ಕರ್ನಾಟಕದ ಎಲ್ಲಾ 29 ಜಿಲ್ಲೆಗಳಿಗೆ ರೈಲ್ವೇ ಸಂಪರ್ಕವಿದ್ದು, ಈ ಸೌಲಭ್ಯ ವಂಚಿತ ಕೊಡಗು ಜಿಲ್ಲೆಯ ಕುಶಾಲನಗರದ ತನಕ ಯೋಜನೆ ಜಾರಿಗೊಳಿಸಲಾಗುವದು ಎಂದು ಕೇಂದ್ರ
ಜಾತ್ರೆ ಗ್ರಾಮೀಣ ಸೊಗಡು ಸಂಸ್ಕøತಿಯ ಪ್ರತೀಕಒಡೆಯನಪುರ, ಜ. 24: ಜಾತ್ರೆ, ಉತ್ಸವ ಮುಂತಾದ ಗ್ರಾಮೀಣ ಜಾನಪದ ಸೊಗಡುಗಳು ನಮ್ಮ ದೇಶದ ಸಂಸ್ಕøತಿಯ ಪ್ರತೀಕಗಳು’ ಎಂದು ಕೊಡ್ಲಿಪೇಟೆ ಕಲ್ಲುಮಠದ ಮಹಾಂತಸ್ವಾಮೀಜಿ ಅಭಿಪ್ರಾಯ ಪಟ್ಟರು. ಅವರು
ಇಂದು ಬಿಜೆಪಿ ಪರಿವರ್ತನಾ ಯಾತ್ರೆಮಡಿಕೇರಿ, ಜ. 23: ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿಯನ್ನು ಅಧಿಕಾರಕ್ಕೆ ತಂದೇ ತೀರುವ ಏಕೈಕ ಉದ್ದೇಶದಿಂದ ರಾಜ್ಯದಾದ್ಯಂತ ಮಾಜಿ ಮುಖ್ಯಮಂತ್ರಿ ಹಾಗೂ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್. ಯಡಿಯೂರಪ್ಪ
ರೋಟರಿ ಪರಿವಾರ ಸಂಭ್ರಮಕ್ಕೆ ತಾ.26 ರಂದು ಚಾಲನೆ ಮಡಿಕೇರಿ, ಜ.23 : ರೊಟರಿ ಜಿಲ್ಲೆ 3181ರ ಜಿಲ್ಲಾ ಸಮ್ಮೇಳನ 'ಸಂಗಮ-2018' ತಾ .26 ರಿಂದ 28ರವರೆಗೆ ಮೂರು ದಿನಗಳ ಕಾಲ ನಗರದ ಫೀಲ್ಡ್ ಮಾರ್ಷಲ್ ಕಾರ್ಯಪ್ಪ