‘ಅಜ್ಜಯ್ಯ’ನನ್ನು ಕರೆ ತಂದ ಮಾವುತರು...ಕುಶಾಲನಗರ, ಜ. 24: ಛತ್ತೀಸ್‍ಘಡ ರಾಜ್ಯಕ್ಕೆ ದುಬಾರೆ ಸಾಕಾನೆ ಶಿಬಿರದಿಂದ ಸ್ಥಳಾಂತರಿ ಸುವ ಸಂದರ್ಭ ಪರಾರಿಯಾಗಿದ್ದ ಸಾಕಾನೆ ಅಜ್ಜಯ್ಯನನ್ನು ಇದೀಗ ಶಿಬಿರಕ್ಕೆ ಕರೆ ತರುವಲ್ಲಿ ಆನೆ ಮಾವುತರು
ನಾಳೆ ವಾರ್ಷಿಕೋತ್ಸವ ಮಡಿಕೇರಿ, ಜ. 24: ನಗರದ ವಿಕಾಸ್ ಜನಸೇವಾ ಟ್ರಸ್ಟ್ ವತಿಯಿಂದ ಗಣರಾಜ್ಯೋತ್ಸವ, ಬ್ರೈಲ್ ದಿನಾಚರಣೆ ಮತ್ತು ಟ್ರಸ್ಟ್‍ನ ದ್ವಿತೀಯ ವಾರ್ಷಿಕೋತ್ಸವ ಕಾರ್ಯಕ್ರಮ ತಾ. 26 ರಂದು ಬೆಳಿಗ್ಗೆ
ಪ್ರಾಕೃತಿಕ ಸಮತೋಲನ ಕಾಪಾಡಲು ಕರೆಕುಶಾಲನಗರ, ಜ. 24: ಕೊಡಗು ಜಿಲ್ಲೆಯಲ್ಲಿ ಪರಿಸರ ಸ್ನೇಹಿ ಕೈಗಾರಿಕೆಗಳನ್ನು ಸ್ಥಾಪಿಸುವ ಮೂಲಕ ಅಭಿವೃದ್ಧಿ ನಡುವೆ ಪ್ರಾಕೃತಿಕ ಸಮತೋಲನ ಕಾಪಾಡುವ ನಿಟ್ಟಿನಲ್ಲಿ ಪ್ರತಿಯೊಬ್ಬರೂ ಚಿಂತನೆ ಹರಿಸಬೇಕಾಗಿದೆ ಎಂದು
ಮಲ್ಲಳ್ಳಿ ಕಡೆ ವಾಹನ ಚಾಲಿಸಿದರೆ ಮೈಯೆಲ್ಲಾ ಚಳಿಚಳಿಸೋಮವಾರಪೇಟೆ, ಜ. 24: ತಾಲೂಕಿನ ಸುಪ್ರಸಿದ್ಧ ಪ್ರವಾಸಿ ತಾಣ, ಪ್ರವಾಸಿಗರನ್ನು ಸೂಜಿಗಲ್ಲಿನಂತೆ ಆಕರ್ಷಿಸುವ ಪ್ರಕೃತಿ ರಮಣೀಯ ಸೌಂದರ್ಯದ ಖನಿಯಾಗಿರುವ ಮಲ್ಲಳ್ಳಿ ಜಲಪಾತ ರಸ್ತೆಯಲ್ಲಿ ಸಂಚರಿಸಬೇಕಾದರೆ ಮೈಯೆಲ್ಲಾ ಕಣ್ಣಾಗಿರಬೇಕು.
ಪತ್ನಿ ಹತ್ಯೆ: ಪತಿಗೆ ಜೀವಾವಧಿ ಶಿಕ್ಷೆಮಡಿಕೇರಿ, ಜ. 24: ಪತ್ನಿಯ ಶೀಲ ಶಂಕಿಸಿ ಹತ್ಯೆ ಮಾಡಿದ ಪತಿಯೋರ್ವನಿಗೆ ನ್ಯಾಯಾಲಯ ಜೀವಾವಧಿ ಶಿಕ್ಷೆ ವಿಧಿಸಿ ತೀರ್ಪು ನೀಡಿದೆ. ಮೂರ್ನಾಡು ಎಂ. ಬಾಡಗ ಗ್ರಾಮದ ಸಂಜನ್ ಎಂಬವರ