ಓದಿನಿಂದ ಮಾತ್ರ ಶಿಕ್ಷಣ ಪರಿಪÀÇರ್ಣವಾಗುವದಿಲ್ಲ ಬೋಪಯ್ಯ

ನಾಪೆÇೀಕ್ಲು, ಜ. 3: ಶಿಕ್ಷಣವೆಂದರೆ ಪುಸ್ತಕದ ಜ್ಞಾನ ಮಾತ್ರವಲ್ಲ. ಸೃಜನಾತ್ಮಕ ಚಟುವಟಿಕೆಗಳನ್ನು ಹುರಿದುಂಬಿಸುವ ವಾತಾವರಣವನ್ನು ಕಲ್ಪಿಸಿಕೊಟ್ಟಾಗ ಮಾತ್ರ ಪರಿಪೂರ್ಣ ಶಿಕ್ಷಣ ಪಡೆದಂತಾಗುತ್ತದೆ ಎಂದು ಶಾಸಕ ಕೆ.ಜಿ.ಬೋಪಯ್ಯ ಹೇಳಿದರು.ಸ್ಥಳೀಯ

ಕಡವೆ ಬೇಟೆ ಜಿಲ್ಲೆಯ ವ್ಯಕ್ತಿ ಸೇರಿದಂತೆ 11 ಮಂದಿ ಸೆರೆ

ಮಡಿಕೇರಿ, ಜ. 3: ಹೊಸ ವರ್ಷ ಸಂಭ್ರಮಾಚರಣೆಗೆಂದು ಅರಣ್ಯಕ್ಕೆ ನುಗ್ಗಿ ಎರಡು ಕಡವೆಗಳನ್ನು ಬೇಟೆಯಾಡಿದವರನ್ನು ಅರಣ್ಯ ಇಲಾಖಾಧಿಕಾರಿಗಳು ಸೆರೆ ಹಿಡಿದಿದ್ದು, ಈ ಪೈಕಿ ಜಿಲ್ಲೆಯ ಕೊಡ್ಲಿಪೇಟೆಯ ವ್ಯಕ್ತಿಯೋರ್ವ

ಗೋಣಿಕೊಪ್ಪಲಿನಲ್ಲಿ ನಾಳೆ ರಾಜ್ಯ ಮಟ್ಟದ ಶ್ವಾನ ಪ್ರದರ್ಶನ

ಗೋಣಿಕೊಪ್ಪಲು,ಡಿ.3: ಇಲ್ಲಿನ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲಾ ಮೈದಾನದಲ್ಲಿ ತಾ.5ರಂದು 13ನೇ ವರ್ಷದ ರಾಜ್ಯ ಮಟ್ಟದ ಶ್ವಾನ ಪ್ರದರ್ಶನವನ್ನು ಏರ್ಪಡಿಸಲಾಗಿದ್ದು, ಇಲ್ಲಿನ ಕೃಷಿ ವಿಜ್ಞಾನ ಕೇಂದ್ರದ ಮುಖ್ಯಸ್ಥ

ಸುಬೋದ್ ಯಾದವ್ ಫೈರ್ ಬ್ರಾಂಡ್!

ಬೆಂಗಳೂರು, ಜ. 3: “ಅವರು ಫೈರ್ ಬ್ರಾಂಡ್ ಇದ್ದ ಹಾಗೆ. ಈಗ ನಮ್ಮ ಇಲಾಖೆಗೆ ಬಂದಿದ್ದಾರೆ..!’ ಕೆಪಿಎಸ್‍ಸಿಯಲ್ಲಿ ಸುಧಾರಣೆ ತರುತ್ತಿರುವ ಸಂದರ್ಭದಲ್ಲೇ ಅದರ ಕಾರ್ಯದರ್ಶಿ ಹುದ್ದೆಯಿಂದ ಎತ್ತಂಗಡಿಯಾಗಿ

ಸಹಕಾರ ಸಚಿವ ಹೆಚ್.ಎಸ್. ಮಹದೇವ ಪ್ರಸಾದ್ ನಿಧನ

ಚಿಕ್ಕಮಗಳೂರು, ಜ. 3: ಸಹಕಾರ ಮತ್ತು ಸಕ್ಕರೆ ಸಚಿವ ಹೆಚ್.ಎಸ್. ಮಹದೇವ ಪ್ರಸಾದ್ (59) ಮಂಗಳವಾರ ಮುಂಜಾನೆ ತೀವ್ರ ಹೃದಯಾಘಾತದಿಂದ ನಗರದ ಹೊರವಲಯದ ಸೆರಾಯ್ ರೆಸಾರ್ಟ್‍ನಲ್ಲಿ ಮೃತಪಟ್ಟಿದ್ದಾರೆ.