ಕಾಪ್ಸ್ನಲ್ಲಿ ಬೇಸಿಗೆ ಶಿಬಿರ*ಗೋಣಿಕೊಪ್ಪಲು, ಏ. 25: ಇಲ್ಲಿನ ಕೂರ್ಗ್ ಪಬ್ಲಿಕ್ ಶಾಲೆಯಲ್ಲಿ 15 ದಿನಗಳ ಕಾಲ ಈಜು, ಸ್ಕೇಟಿಂಗ್, ಫುಟ್‍ಬಾಲ್, ಹಾಕಿ ಬಾಸ್ಕೆಟ್ ಬಾಲ್ ಬ್ಯಾಡ್ಮಿಂಟನ್ ಹಾಗೂ ಫಿಟ್‍ನೆಸ್ ಬೇಸಿಗೆ
ವಾಹನ ಚೋರರ ಬಂಧನಕುಶಾಲನಗರ, ಏ. 25: ಕುಶಾಲನಗರ ಪಟ್ಟಣದಲ್ಲಿ ವಾಹನ ಕಳ್ಳತನ ಮಾಡುತ್ತಿದ್ದ ಚೋರರನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಚಿಕ್ಕತ್ತೂರು ಗ್ರಾಮದ ಚಂದ್ರಕುಮಾರ್, ಕುಶಾಲನಗರದ ಹೆಚ್. ಸುರೇಶ್
ವೀರಾಜಪೇಟೆಯಲ್ಲಿ ಜೆ.ಡಿ.ಎಸ್. ಚುನಾವಣಾ ಕಚೇರಿ ಉದ್ಘಾಟನೆ ಪ್ರಾದೇಶಿಕ ಪಕ್ಷದ ಮೇಲೆ ಮತದಾರರ ಒಲವು: ಪಟ್ಟಣದಲ್ಲಿ ಪ್ರಚಾರ ಆರಂಭವೀರಾಜಪೇಟೆ, ಏ. 25: ರಾಷ್ಟ್ರೀಯ ಪಕ್ಷದ ಅಭ್ಯರ್ಥಿಗಳು ಅನೇಕ ಬಾರಿ ಗೆಲುವು ಸಾಧಿಸಿದರೂ ಕಾಲ ಹರಣ ಮಾಡಿ ಸಾರ್ವಜನಿಕ ಸೇವೆಗೆ ಸ್ಪಂದಿಸದೆ ನಿರ್ಲಕ್ಷ್ಯ ತಾಳಿದ್ದರಿಂದ ಈ ಬಾರಿಯ
ಗೋಣಿಕೊಪ್ಪಲಿಗೆ ರಾಹುಲ್ಗಾಂಧಿ : ಅಧಿಕಾರಿಗಳಿಂದ ಪರಿಶೀಲನೆಗೋಣಿಕೊಪ್ಪಲು, ಏ. 24: ನಾಮಪತ್ರ ಸಲ್ಲಿಕೆ ಅವಧಿ ಮುಕ್ತಾಯ ಗೊಳ್ಳುತ್ತಿದ್ದಂತೆಯೆ ರಾಜಕೀಯ ರಂಗೇರತೊಡಗಿದೆ. ಇದೇ ಮೊದಲ ಬಾರಿಗೆ ಕೊಡಗು ಜಿಲ್ಲೆಯ ವಾಣಿಜ್ಯ ನಗರ ಗೋಣಿಕೊಪ್ಪಲುವಿಗೆ ರಾಷ್ಟ್ರೀಯ ಕಾಂಗ್ರೆಸ್
ಅಲ್ಲಲ್ಲಿ ಭಾರೀ ಮಳೆಮಡಿಕೇರಿ, ಏ. 24 : ಜಿಲ್ಲೆಯ ವಿವಿಧೆಡೆಗಳಲ್ಲಿ ಗುಡುಗು-ಸಿಡಿಲು ಸಹಿತ ಭಾರೀ ಮಳೆಯಾಗಿದ್ದು, ಸಾಕಷ್ಟು ಹಾನಿ ಸಂಭವಿಸಿದೆ. ಸೋಮವಾರಪೇಟೆ, ಕುಶಾಲನಗರ, ಕೂಡಿಗೆ, ವೀರಾಜಪೇಟೆ ಭಾಗಗಳಲ್ಲಿ ಭಾರೀ ಮಳೆಯಾಗಿದ್ದು,