ಭಾರತದ ಸಂಸ್ಕøತಿ ವಿಶ್ವದಲ್ಲೇ ಶ್ರೇಷ್ಠಮಡಿಕೇರಿ, ಮೇ 3: ಭಾರತದ ಸಂಸ್ಕøತಿ ವಿಶ್ವದಲ್ಲೇ ಶ್ರೇಷ್ಠ ಸಂಸ್ಕøತಿ ಯಾಗಿದ್ದು, ಕ್ರೀಡೆ ಹಾಗೂ ಯೋಗ ಶಿಕ್ಷಣಕ್ಕೆ ಆದ್ಯತೆ ನೀಡುತ್ತಿರುವುದು ಶ್ಲಾಘನೀಯವೆಂದು ಬೆಂಗಳೂರಿನ ಶಿವಬಾಲಯೋಗಿ ಮಂದಿರದ ಶ್ರೀ
ಕೊಡವ ಹಾಕಿ ನಮ್ಮೆಯಲ್ಲಿ ರಾಜುಚೆಟ್ಟಳ್ಳಿ, ಮೇ 3: ಕೊಡಗಿನಲ್ಲಿ ಕೊಡವ ಕುಟುಂಬಗಳ ನಡುವೆ ನಡೆಯುವ ಹಾಕಿ ನಮ್ಮೆಯು ದೇಶವಲ್ಲದೆ ವಿದೇಶದಲ್ಲಿಯೂ ಪ್ರಖ್ಯಾತಿ ಪಡೆದಿರುವ ಸಂಗತಿ ಎಲ್ಲರಿಗೂ ತಿಳಿದ ವಿಷಯವೇ ಸರಿ. ಆದರೆ
ನದಿ ನೀರನ್ನು ಕಲುಷಿತಗೊಳಿಸದಂತೆ ಸಲಹೆಕುಶಾಲನಗರ, ಮೇ 3: ಜಲಮೂಲ ಅಥವಾ ನದಿ ತೊರೆಗಳಿಗೆ ಯಾವದೇ ರೀತಿಯ ಧಾರ್ಮಿಕ ತ್ಯಾಜ್ಯಗಳನ್ನು ಹಾಕುವ ಮೂಲಕ ನದಿ ನೀರನ್ನು ಕಲುಷಿತಗೊಳಿಸಬಾರದು ಎಂದು ಅರ್ಚಕ ಕೃಷ್ಣಮೂರ್ತಿ ಭಟ್
ಯುವತಿ ನಾಪತ್ತೆಸುಂಟಿಕೊಪ್ಪ, ಮೇ 3: ಮತ್ತಿಕಾಡು ಗ್ರಾಮದ ಶೃತಿ ಕಳೆದ ತಾ. 21 ರಿಂದ ಕಾಣೆಯಾಗಿ ರುವದಾಗಿ ಸುಂಟಿಕೊಪ್ಪ ಪೊಲೀಸ್ ಠಾಣೆಯಲ್ಲಿ ಪುಕಾರು ದಾಖಲಾಗಿದೆ. 19ರ ಹರೆಯದ ಶೃತಿ
ಬೀದಿ ಬದಿ ವ್ಯಾಪಾರಿಗಳ ಸಂಘಟನೆ ಸಭೆ ಕುಶಾಲನಗರ, ಮೇ 3: ಕರ್ನಾಟಕ ಬೀದಿ ಬದಿ ವ್ಯಾಪಾರಿ ಸಂಘಟನೆಗಳ ಒಕ್ಕೂಟದ ಜಿಲ್ಲಾ ಘಟಕದ ಆಶ್ರಯದಲ್ಲಿ ಹೋಬಳಿ ಹಾಗೂ ನಗರ ಪದಾಧಿಕಾರಿಗಳ ಆಯ್ಕೆ ಸಭೆ ಕುಶಾಲನಗರದಲ್ಲಿ ನಡೆಯಿತು.