ವಾರ್ಷಿಕ ಮಹೋತ್ಸವಮಡಿಕೇರಿ, ಮೇ 11: ವೀರಾಜಪೇಟೆ ಶಿವಕೇರಿಯ ಶ್ರೀ ಮಾರಿಯಮ್ಮ ಸೇವಾ ಸಮಿತಿಯ ವಾರ್ಷಿಕ ಮಹೋತ್ಸವ ತಾ. 22 ರಿಂದ 25 ರವರೆಗೆ ಜರುಗಲಿದೆ. ತಾ. 22 ರಂದು ಬೆಳಿಗ್ಗೆ
ಕೋವಿ ವಿನಾಯಿತಿ ಪ್ರಶ್ನೆ: ಮಕ್ಕಡ ಕೂಟ ಖಂಡನೆಮಡಿಕೇರಿ, ಮೇ 11: ಕೊಡವ ಬೈ ರೇಸ್ ಅನ್ವಯ ಕೊಡಗಿನ ಮೂಲ ಜನಾಂಗವಾದ ಕೊಡವರ ಹಾಗೂ ಜಮ್ಮ ಹಿಡುವಳಿದಾರರಿಗೆ ಬಂದೂಕು ಪರವಾನಗಿ ವಿನಾಯಿತಿ ನೀಡಿರುವದಕ್ಕೆ ಹಲವು ದಾಖಲೆಗಳಿವೆ.
ಸಾಕ್ಷರತೆ ಜಾಗೃತಿ ಕಾರ್ಯಕ್ರಮಮಡಿಕೇರಿ, ಮೇ 11: ನೆಲ್ಲಿಹುದಿಕೇರಿಯ ನಲ್ವತೇಕರೆಯಲ್ಲಿ ಇತ್ತೀಚೆಗೆ ನಬಾರ್ಡ್ ಹಾಗೂ ಓಡಿಪಿ ಸಂಸ್ಥೆಯ ಸಹಯೋಗದಲ್ಲಿ ಮಹಿಳೆಯರಿಗೆ ಆರ್ಥಿಕ ಸಾಕ್ಷರತೆ ಕಾರ್ಯಕ್ರಮ ನಡೆಯಿತು. ಕಾರ್ಯಕ್ರಮದ ಉದ್ಘಾಟನೆಯನ್ನು ಎಸ್.ಎನ್.ಡಿ.ಪಿ.ಯ ಅಧ್ಯಕ್ಷ ವಾಸು
ವೈದ್ಯರು ಅಲಭ್ಯಮಡಿಕೇರಿ, ಮೇ 11: ತಾ. 16 ರಿಂದ 18 ರವರೆಗೆ ಮಡಿಕೇರಿಯ ಇ.ಸಿ.ಹೆಚ್.ಎಸ್.ನಲ್ಲಿ ವೈದ್ಯರು ಲಭ್ಯವಿರುವದಿಲ್ಲ. ಆದರೆ ತುರ್ತು ಚಿಕಿತ್ಸೆಗೆ ಮಾಜಿ ಸೈನಿಕರು ವೀರಾಜಪೇಟೆ ಇ.ಸಿ.ಹೆಚ್.ಎಸ್.ನಲ್ಲಿ ಸೌಲಭ್ಯ
ಕಡೋಡಿ ವಿಷ್ಣು ಮೂರ್ತಿ ಉತ್ಸವಭಾಗಮಂಡಲ, ಮೇ 11: ಸಣ್ಣಪುಲಿಕೋಟು ಗ್ರಾಮದ ಪ್ರತಿ ಎರಡು ವರ್ಷಕ್ಕೊಮ್ಮೆ ನಡೆಯುವ ಕಡೋಡಿ ವಿಷ್ಣುಮೂರ್ತಿ ದೇವರ ಉತ್ಸವ 17 ಮತ್ತು 18ರಂದು ನಡೆಯಲಿದೆ. 17ರಂದು ರಾತ್ರಿ ಬಳ್ಳಾಟ