ದಕ್ಷಿಣ ಕೊಡಗಿನಲ್ಲಿ ಜೆಡಿಎಸ್ ಪ್ರಚಾರ ಮಹಿಳಾ ಘಟಕಕ್ಕೆ ಮುತ್ತಮ್ಮ

ಗೋಣಿಕೊಪ್ಪಲು. ಮಾ. 20. ದಕ್ಷಿಣ ಕೊಡಗಿನ ವಿವಿಧ ಭಾಗಗಳಲ್ಲಿ ಜಾತ್ಯಾತೀತ ಜನತಾದಳದ ಜಿಲ್ಲಾಧ್ಯಕ್ಷ ವಿರಾಜಪೇಟೆ ವಿಧಾನ ಸಭಾ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ಸಂಕೇತ್ ಪೂವಯ್ಯ ಚುನಾವಣಾ ಪ್ರಚಾರ