ವಿಧಾನಸಭಾ ಚುನಾವಣೆ; ಜಿಲ್ಲೆಯಲ್ಲಿ ಮತದಾನ ವಿವರಮಡಿಕೇರಿ, ಮೇ 14: ಕೊಡಗು ಜಿಲ್ಲೆಯಲ್ಲಿ ತಾ. 12 ರಂದು ನಡೆದ ವಿಧಾನಸಭಾ ಚುನಾವಣೆಯಲ್ಲಿ ಶೇ.74.95 ರಷ್ಟು ಮತದಾನವಾಗಿದೆ. ಜಿಲ್ಲೆಯ ಎರಡು ವಿಧಾನಸಭಾ ಕ್ಷೇತ್ರಗಳಿಗೆ ನಡೆದ ಚುನಾವಣೆಯಲ್ಲಿ
ಕೊಡಗಿನ ಗಡಿಯಾಚೆಕಾಶ್ಮೀರದಾದ್ಯಂತ ಹೈ ಅಲರ್ಟ್ಜ ಮ್ಮು, ಮೇ 14 : ಅಂತರಾಷ್ಟ್ರೀಯ ಗಡಿಯಲ್ಲಿ ಶಂಕಾಸ್ಪದ ಓಡಾಟಗಳು ಕಂಡು ಬರುತ್ತಿರುವ ಹಿನ್ನಲೆಯಲ್ಲಿ ಜಮ್ಮು ಮತ್ತು ಕಾಶ್ಮೀರದಾದ್ಯಂತ ಹೈ ಅಲರ್ಟ್ ಘೋಷಣೆ
ಎಸ್.ಎಸ್.ಎಲ್.ಸಿ. ಕೊಡಗಿನ ವಿದ್ಯಾಸಂಸ್ಥೆಗಳ ಶೇಕಡಾವಾರು ಫಲಿತಾಂಶ ಶಾಲೆಗಳ ಹೆಸರು ಉತ್ತೀರ್ಣ ವಿದ್ಯಾರ್ಥಿಗಳು ಒಟ್ಟು ಶೇಕಡ ಮಡಿಕೇರಿ ಸರ್ಕಾರಿ ಪ್ರೌಢ ಶಾಲೆ 90 85.71 ಮಡಿಕೇರಿ ಸಂತಮೈಕಲರ ಪ್ರೌಢ ಶಾಲೆ 210 90.13 ಮಡಿಕೇರಿ ಸಂತ ಜೋಸೆಫರ ಶಾಲೆ 185 88.52 ಮಡಿಕೇರಿ ರಾಜೇಶ್ವರಿ ಪ್ರೌಢ ಶಾಲೆ 12 63.16 ಮಡಿಕೇರಿ ಬ್ಲಾಸಂ ಪ್ರೌಢಶಾಲೆ 8 100.00 ಮಡಿಕೇರಿ ರಾಜೇಶ್ವರಿ
ವಿಧಾನಸಭಾ ಚುನಾವಣೆ; ಜಿಲ್ಲೆಯಲ್ಲಿ ಮತದಾನ ವಿವರ ಮಡಿಕೇರಿ, ಮೇ 13: ಕೊಡಗು ಜಿಲ್ಲೆಯಲ್ಲಿ ತಾ. 12 ರಂದು ನಡೆದ ವಿಧಾನಸಭಾ ಚುನಾವಣೆಯಲ್ಲಿ ಶೇ.74.95 ರಷ್ಟು ಮತದಾನವಾಗಿದೆ. ಜಿಲ್ಲೆಯ ಎರಡು ವಿಧಾನಸಭಾ ಕ್ಷೇತ್ರಗಳಿಗೆ ನಡೆದ ಚುನಾವಣೆಯಲ್ಲಿ
ವೀರಾಜಪೇಟೆಯಲ್ಲಿ ಬಿಲ್ಲವ ಕ್ರೀಡೋತ್ಸವವೀರಾಜಪೇಟೆ, ಮೇ 14: ವೀರಾಜಪೇಟೆ ತಾಲೂಕು ಬಿಲ್ಲವ ಸೇವಾ ಸಮಾಜದ ಆಶ್ರಯದಲ್ಲಿ 17ನೇ ವರ್ಷದ ಕ್ರೀಡಾಕೂಟವನ್ನು ತಾ. 19 ಮತ್ತು 20 ರಂದು ಜೂನಿಯರ್ ಕಾಲೇಜು ಮ್ಯೆದಾನದಲ್ಲಿ