ಕರಿಮೆಣಸು ಕಳವು : ನ್ಯಾಯಾಂಗ ಬಂಧನವೀರಾಜಪೇಟೆ ಮೇ 25: ವೀರಾಜಪೇಟೆ ಬಳಿಯ ವಿ.ಬಾಡಗ ಗ್ರಾಮದ ನವೀನ್ ಎಂಬವರಿಗೆ ಸೇರಿದ ಗೋಡೌನ್‍ನಿಂದ ಸುಮಾರು ರೂ 15000 ಮೌಲ್ಯದ ಕರಿಮೆಣಸು ಕಳವು ಮಾಡಿದ ವೀರಾಜಪೇಟೆಯ ಶರತ್,
ಎನ್ಸಿಸಿ ವಿದ್ಯಾರ್ಥಿಗಳಿಗೆ ಬಂದೂಕು ತರಬೇತಿ*ಗೋಣಿಕೊಪ್ಪಲು, ಮೇ 25 : ಇಲ್ಲಿನ ಕೂರ್ಗ್ ಪಬ್ಲಿಕ್ (ಕಾಪ್ಸ್) ಶಾಲೆಯಲ್ಲಿ ನಡೆಯುತ್ತಿರುವ 19 ಕರ್ನಾಟಕ ಬೆಟಾಲಿಯನ್ ಎನ್‍ಸಿಸಿ ಕ್ಯಾಂಪ್‍ನಲ್ಲಿ ಶುಕ್ರವಾರ ಎನ್‍ಸಿಸಿ ಕೆಡೆಟ್‍ಗಳು ಬಂದೂಕು ಹಿಡಿದು
ಕೊಡಗಿನ ಗಡಿಯಾಚೆ ಇಂದು ಸಿಬಿಎಸ್‍ಇ ಫಲಿತಾಂಶ ಪ್ರಕಟ ನವದೆಹಲಿ, ಮೇ 25: ಕೇಂದ್ರಿಯ ಪ್ರೌಢ ಶಿಕ್ಷಣ ಮಂಡಳಿ (ಸಿಬಿಎಸ್‍ಇ) 12ನೇ ತರಗತಿಯ ಪರೀಕ್ಷಾ ಫಲಿತಾಂಶ ತಾ. 26 ರಂದು (ಇಂದು) ಪ್ರಕಟಗೊಳ್ಳಲಿದೆ
ಇಂದಿನಿಂದ ವಿವಿಧೆಡೆ ಉಚಿತ ಯೋಗ ಶಿಬಿರಮಡಿಕೇರಿ ಮೇ 25 : ವಿಶ್ವ ಯೋಗ ದಿನಾಚರಣೆ ಅಂಗವಾಗಿ ಮೇ 26 ರಿಂದ ಜೂ.21ರವರೆಗೆ ಕೊಡಗಿನ ವಿವಿಧೆಡೆಗಳಲ್ಲಿ ಉಚಿತ ಯೋಗ ಶಿಬಿರಗಳನ್ನು ಆಯೋಜಿಸಲಾಗಿದೆ ಎಂದು ಉಜಿರೆಯ
ಮುಖ್ಯಮಂತ್ರಿಗಳ ಗಮನಕ್ಕೆ ಕಾಡಾನೆ ಸಮಸ್ಯೆಮಡಿಕೇರಿ, ಮೇ 25 : ಜಿಲ್ಲೆಯ ಕಾಡಾನೆ ಸಮಸ್ಯೆ ಬಗ್ಗೆ ರಾಜ್ಯದ ನೂತನ ಮುಖ್ಯಮಂತ್ರಿ ಕುಮಾರಸ್ವಾಮಿ ಹಾಗೂ ನೂತನ ಅರಣ್ಯ ಸಚಿವರ ಗಮನಕ್ಕೆ ತರುವದಾಗಿ ಜಿಲ್ಲಾ ಜೆ.ಡಿ.ಎಸ್