ಚೆಟ್ಟಳ್ಳಿಯ ದೇವಾಲಯದಲ್ಲಿ ಬಲಿ ಪೂಜೆ

ಚೆಟ್ಟಳ್ಳಿ: ಚೆಟ್ಟಳ್ಳಿಯ ಸಂತ ಸಬಾಸ್ಟಿನ್ ದೇವಾಲಯದಲ್ಲಿ ಬಲಿ ಪೂಜೆ ಹಾಗೂ ಧರ್ಮಸಭೆ ಕಾರ್ಯಕ್ರಮ ನಡೆಯಿತು. ದೇವಾಲಯದ ಫಾದರ್ ಸ್ಟೆಫೆನ್ ಜೋಸೆಫ್ ನೆರೆದಿದ್ದ ಭಕ್ತರಿಗೆ ಧರ್ಮದ ಪ್ರವಚನವನ್ನು ಬೋಧಿಸಿದರು.

ಜಿಲ್ಲೆಯ ವಿವಿಧೆಡೆ ದೇವರ ಉತ್ಸವ

ಪೂಳೆಮಾಡು ದೇವಸ್ಥಾನದಲ್ಲಿ ಪೂಜೆ ಮಡಿಕೇರಿ: ಪೊನ್ನಂಪೇಟೆ-ಬೇಗೂರಿನ ಪೂಳೆಮಾಡು ಈಶ್ವರ ದೇವಸ್ಥಾನದಲ್ಲಿ ತಾ. 29 ರಿಂದ ವಿಶೇಷ ಧಾರ್ಮಿಕ ಪೂಜಾ ಕಾರ್ಯಕ್ರಮಗಳು ನಡೆಯುತ್ತಿದೆ. ಉತ್ಸವದ ವಿಶೇಷವಾಗಿ ಏ. 1 ರಂದು

ಆನೆ ಮಾನವ ಸಂಘರ್ಷ ತಪ್ಪಿಸಲು ಯೋಜನೆ ಅಗತ್ಯ

ಕುಶಾಲನಗರ, ಮಾ. 30: ಅಭಿವೃದ್ಧಿಯ ಹೆಸರಿನಲ್ಲಿ ರಕ್ಷಿತಾರಣ್ಯಗಳ ನಡುವೆ ಮಾನವನ ಚಟುವಟಿಕೆಗಳು ಅಧಿಕಗೊಳ್ಳುತ್ತಿರುವ ಬೆನ್ನಲ್ಲೇ ವನ್ಯಜೀವಿಗಳಿಗೆ ಮಾರಕವಾಗುವದರೊಂದಿಗೆ ಪ್ರಸಕ್ತ ದಿನಗಳಲ್ಲಿ ಆನೆ-ಮಾನವ ಸಂಘರ್ಷದ ನಡುವೆ ಇತರ ವನ್ಯಜೀವಿಗಳ