ನದಿಗೆ ತ್ಯಾಜ್ಯ: ಪಂಚಾಯಿತಿಯಿಂದ ದಂಡಕುಶಾಲನಗರ, ಮೇ 29: ಕುಶಾಲನಗರ ಪಟ್ಟಣದಲ್ಲಿ ಲಾಡ್ಜ್ ಒಂದರಿಂದ ಶೌಚಾಲಯ ತ್ಯಾಜ್ಯ ಚರಂಡಿ ಮೂಲಕ ನದಿಗೆ ಹರಿಸಿದ ಹಿನ್ನೆಲೆ ಪಟ್ಟಣ ಪಂಚಾಯಿತಿ ಲಾಡ್ಜ್ ಮಾಲೀಕರಿಗೆ ದಂಡ ವಿಧಿಸಿ
ಅತಿಸಾರ ಭೇದಿ ನಿಯಂತ್ರಣ ಪ್ರಾಕ್ಷಿಕಕ್ಕೆ ಚಾಲನೆವೀರಾಜಪೇಟೆ, ಮೇ 29: ವೀರಾಜಪೇಟೆ ಸಾರ್ವಜನಿಕ ಆಸ್ಪತ್ರೆಯಲ್ಲಿ ಅತಿಸಾರ ಭೇದಿ ನಿಯಂತ್ರಣ ಪ್ರಾಕ್ಷಿಕ ಕಾರ್ಯಕ್ರಮಕ್ಕೆ ಆಸ್ಪತ್ರೆಯ ಮುಖ್ಯ ವೈದ್ಯಾಧಿಕಾರಿ ವಿಶ್ವನಾಥ್ ಸಿಂಪಿ ಚಾಲನೆ ನೀಡಿದರು. ಮಕ್ಕಳ ತಜ್ಞ ಡಾ.
ಬಿ.ಎಸ್.ಎನ್.ಎಲ್.ಗೆ ಎಚ್ಚರಿಕೆಶನಿವಾರಸಂತೆ, ಮೇ 29: ಆಲೂರು-ಸಿದ್ದಾಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಅಂಕನಹಳ್ಳಿಯಲ್ಲಿರುವ ಬಿ.ಎಸ್.ಎನ್.ಎಲ್. ಟವರ್ ಪದೇ ಪದೇ ರಿಪೇರಿಯಾಗುತ್ತಿರುವ ಬಗ್ಗೆ ಗ್ರಾಮಸ್ಥರು ಬಿ.ಎಸ್.ಎನ್.ಎಲ್. ಕಚೇರಿಗೆ ದೂರು ಸಲ್ಲಿಸಿದ್ದಾರೆ. ಬಿ.ಎಸ್.ಎನ್.ಎಲ್.
ಅತಿಸಾರ ಭೇದಿ ನಿಯಂತ್ರಣ ಕುರಿತು ಮಾಹಿತಿ ಕಾರ್ಯಾಗಾರಸೋಮವಾರಪೇಟೆ, ಮೇ 29: ಓಆರ್‍ಎಸ್ ಮತ್ತು ಝಿಂಕ್ ಅತಿಸಾರ ಭೇದಿಗೆ ಪರಿಣಾಮಕಾರಿ ಚಿಕಿತ್ಸೆಯಾಗಿದ್ದು, ಮಗುವಿನ ಉತ್ತಮ ಆರೋಗ್ಯಕ್ಕೆ ತಾಯಿಯ ಮುಂಜಾಗ್ರತೆ ಅವಶ್ಯಕವಾಗಿದೆ ಎಂದು ತಹಶೀಲ್ದಾರ್ ವಿರೇಂದ್ರ ಬಾಡ್ಕರ್
ವಾರ್ಷಿಕ ಕರಗ ಆರಾಧನೋತ್ಸವವೀರಾಜಪೇಟೆ, ಮೇ 29: ಮಲಬಾರ್ ರಸ್ತೆಯಲ್ಲಿರುವ ಶ್ರೀ ಕಂಚಿ ಕಾಮಾಕ್ಷಿ ದೇಗುಲದ ವಾರ್ಷಿಕ ಕರಗ ಆರಾಧನೆಯು ಮುಖ್ಯ ಬೀದಿಗಳಲ್ಲಿ ಕರಗಗಳ ಮೆರವಣಿಗೆಯೊಂದಿಗೆ ವಿಜೃಂಭಣೆಯಿಂದ ನಡೆಯಿತು. ರಾತ್ರಿ ದೇವಾಲಯದ ಆವರಣದಲ್ಲಿ