ಸೇತುವೆ ಮಧ್ಯದ ವಿದ್ಯುತ್ ಕಂಬಕ್ಕೆ ವಾಹನ ಡಿಕ್ಕಿ..!!ಚೆಟ್ಟಳ್ಳಿ, ಮೇ 30: ಅಭ್ಯತ್‍ಮಂಗಲದ ಪುರಾತನ ಸೇತುವೆಯ ಸಮೀಪದಲ್ಲಿ ನೂತನವಾಗಿ ನಿರ್ಮಾಣವಾದ ಸೇತುವೆಯ ಮಧ್ಯಭಾಗದಲ್ಲಿರುವ ಅಪಾಯದ ವಿದ್ಯುತ್ ಕಂಬವನ್ನು ತೆರವುಗೊಳಿಸದೆ ಲಾರಿ, ಕಾರು ಡಿಕ್ಕಿಯಾಗಿ ಅಪಾಯಕ್ಕೆ ಆಹ್ವಾನಿಸುತ್ತಿದೆ. ಚೆಟ್ಟಳ್ಳಿ,
ಕುಂಭಕೋಣಂ ತಲಪಿದ ಜಾಥಾಮಡಿಕೇರಿ, ಮೇ 30: ಜೀವನದಿ ಕಾವೇರಿಗೆ ಗಂಗಾ, ಯಮುನಾದಂತೆ ಜೀವಂತ ವ್ಯಾಪ್ತಿಯ ಶಾಸನ ಹಕ್ಕು ಜಾರಿಯಾಗಬೇಕೆಂದು ಆಗ್ರಹಿಸಿ ಕೊಡವ ನ್ಯಾಷನಲ್ ಕೌನ್ಸಿಲ್ ಸಂಘಟನೆಯಿಂದ ಹಮ್ಮಿಕೊಂಡಿರುವ ಜಾಥಾ ಇಂದು
ವಿಷ ಕುಡಿದು ಆತ್ಮಹತ್ಯೆ ಗೋಣಿಕೊಪ್ಪಲು, ಮೇ 30 : ಮದ್ಯದಲ್ಲಿ ವಿಷ ಬೆರೆಸಿ ಕುಡಿದು ಕಾರ್ಮಿಕನೊಬ್ಬ ಆತ್ಮಹತ್ಯೆ ಮಾಡಿ ಕೊಂಡಿರುವ ಘಟನೆ ಬುಧವಾರ ಅರುವತ್ತೊಕಲು ಪಿಎಚ್‍ಎಸ್ ಕಾಲೋನಿಯಲ್ಲಿ ಜರುಗಿದೆ. ಮಣಿಕಂಠ (32)
ಕೋಣಮರಿ ಸಾಗಾಟ ದಂಡಕೂಡಿಗೆ, ಮೇ 30: ಹರಿಯಾಣ ರಾಜ್ಯದಿಂದ ಕೇರಳದ ಕಾಸರಗೋಡು ಬಳಿಯ ಕಾಂಞಗಾಡ್ ಫಾರಂ ವೊಂದಕ್ಕೆ ಹೈಬ್ರಿಡ್ ತಳಿಯ ಮರಿ ಕೋಣಗಳನ್ನು ಸಾಗಾಟ ಮಾಡುತ್ತಿದ್ದ ಲಾರಿಯನ್ನು ಗುಡ್ಡೆಹೊಸೂರು ಬಳಿ
ಬೈಕ್ಗಳ ಮುಖಾಮುಖಿ ಡಿಕ್ಕಿ : ಸಾವುಕೂಡಿಗೆ, ಮೇ 30 : ಕುಶಾಲನಗರದಿಂದ ತೊರೆನೂರಿನತ್ತ ಹೋಗುತ್ತಿದ್ದ ಬೈಕ್ ಮತ್ತು ಕೂಡಿಗೆ ಕಡೆಯಿಂದ ಕುಶಾಲನಗರಕ್ಕೆ ಬರುತ್ತಿದ್ದ ಬೈಕ್ ನಡುವೆ ಮುಖಾಮುಖಿ ಡಿಕ್ಕಿಯಾದ ಪರಿಣಾಮ ತೊರೆನೂರಿನತ್ತ ಹೋಗುತ್ತಿದ್ದ