ಪ್ರಯಾಣಿಕರೇ ಎಚ್ಚರ...!ಸೋಮವಾರಪೇಟೆ, ಜೂ. 3: ಇಲ್ಲಿನ ಮಡಿಕೇರಿ ರಸ್ತೆಯಿಂದ ಮುಖ್ಯರಸ್ತೆಗೆ ತೆರಳುವ ಏಕಮುಖ ಸಂಚಾರ ರಸ್ತೆಯ ಬದಿಯಲ್ಲಿ ಚರಂಡಿಗೆ ಅಳವಡಿಸಿದ್ದ ಸ್ಲ್ಯಾಬ್ ತೆಗೆಯಲಾಗಿದ್ದು, ರಸ್ತೆ ಬದಿಯಲ್ಲಿಯೇ ಮೃತ್ಯುಕೂಪ ನಿರ್ಮಾಣವಾಗಿದೆ. ಕರ್ನಾಟಕ
ಕುಶಾಲನಗರದ ಒಡಲಲ್ಲಿ ಹಲವಾರು ಸಮಸ್ಯೆಕುಶಾಲನಗರ, ಜೂ. 3: ಕೊಡಗು ಜಿಲ್ಲೆಯಲ್ಲಿ ನಾಗಾಲೋಟದಲ್ಲಿ ಅಭಿವೃದ್ಧಿ ಹೊಂದುತ್ತಿರುವ ಕುಶಾಲನಗರ ಪಟ್ಟಣದಲ್ಲಿ ಸಂಚಾರ ವ್ಯವಸ್ಥೆ ದಿನದಿಂದ ದಿನಕ್ಕೆ ಹದಗೆಡುತ್ತಿರುವದು ಒಂದೆಡೆಯಾದರೆ ಕಿಷ್ಕಿಂಧೆಯಾಗಿ ಪರಿವರ್ತನೆಗೊಂಡಿರುವ ಕುಶಾಲನಗರದಲ್ಲಿ ಅವಘಡಗಳೊಂದಿಗೆ
ಜೆ.ಡಿ.ಎಸ್. ಸಭೆಮಡಿಕೇರಿ, ಜೂ. 3: ಇದೀಗ ಜೆ.ಡಿ.ಎಸ್.- ಕಾಂಗ್ರೆಸ್ ಸರಕಾರ ಅಧಿಕಾರಕ್ಕೆ ಬಂದಿರುವದರಿಂದ ಜೆ.ಡಿ.ಎಸ್. ಪಕ್ಷ ಕೊಡಗು ಜೆಲ್ಲೆಯ ಅಭಿವೃದ್ಧಿಗೆ ಮತ್ತು ಪಕ್ಷದ ಎಲ್ಲಾ ಮುಖಂಡರಿಗೆ ಸರಿಯಾದ ಸ್ಥಾನಮಾನ
1,500 ಸಸಿ ನೆಡುವ ಕಾರ್ಯಕ್ರಮಸೋಮವಾರಪೇಟೆ, ಜೂ. 3: ತಾಲೂಕು ಕಾನೂನು ಸೇವಾ ಸಮಿತಿ, ಸೋಮವಾರಪೇಟೆ ವಕೀಲರ ಸಂಘದ ಸಂಯುಕ್ತ ಆಶ್ರಯದಲ್ಲಿ ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ತಾ. 5 ರಂದು ಚಿಕ್ಕಅಳುವಾರದಲ್ಲಿನ
ಅಪಾಯಕಾರಿಯಾಗಿರುವ ಮರಸೋಮವಾರಪೇಟೆ, ಜೂ. 3: ಯಡವನಾಡು-ಯಡವಾರೆ ಮಾರ್ಗದಲ್ಲಿರುವ ಸಜ್ಜಳ್ಳಿ ಬಳಿ ಅರಣ್ಯದಲ್ಲಿರುವ ಮರವೊಂದು ಭಾರೀ ಗಾಳಿಗೆ ಬಾಗಿದ್ದು, ರಸ್ತೆಗೆ ಅಡ್ಡಲಾಗಿ ಬೀಳುವ ಸ್ಥಿತಿಯಲ್ಲಿದೆ. ಈ ರಸ್ತೆಯಲ್ಲಿ ಶಾಲಾ ಮಕ್ಕಳು ಸೇರಿದಂತೆ