ರೋಟರಿ ಸೇವಾ ರಾಜ್ಯ ಪ್ರಶಸ್ತಿಕೂಡಿಗೆ, ಏ. 9 : ರೋಟರಿ ತುಮಕೂರು, ಇನ್ನರ್ ವ್ಹೀಲ್ ತುಮಕೂರು, ತುಮಕೂರು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು, ಜಿಲ್ಲಾ ಶರಣ ಸಾಹಿತ್ಯ ಪರಿಷತ್ ನಡೆಸಿದ ಸಾಹಿತ್ಯ
ಕೆಸಿಎಲ್: ಎರಡು ತಂಡಗಳು ನಾಲ್ಕನೇ ಸುತ್ತಿಗೆ ಸಿದ್ದಾಪುರ, ಏ. 9: ಪ್ರತಿಷ್ಠಿತ ಕೊಡಗು ಚಾಂಪಿಯನ್ಸ್ ಲೀಗ್ ಕ್ರಿಕೆಟ್ ಪಂದ್ಯಾವಳಿಯ ಎ ಗುಂಪಿನ ಎರಡು ತಂಡಗಳು ಅಂತಿಮ ನಾಲ್ಕನೇ ಸುತ್ತಿಗೆ ಆಯ್ಕೆಯಾಗಿವೆ. ಸಿದ್ದಾಪುರದ ಪ್ರೌಢಶಾಲಾ ಮೈದಾನದಲ್ಲಿ ನಡೆಯಿತ್ತಿರುವ
ಸುಜಾ ಹತ್ಯೆ ಪ್ರಕರಣ: ಆರೋಪಿ ಬಂಧನವೀರಾಜಪೇಟೆ, ಏ. 8: ಐದು ವರ್ಷಗಳ ಹಿಂದೆ ಬಿಜೆಪಿಯ ಜಿಲ್ಲಾ ಸಮಿತಿಯ ಅಧ್ಯಕ್ಷರಾಗಿದ್ದ ಸುಜಾ ಕುಶಾಲಪ್ಪ ಅವರನ್ನು ಗುಂಡು ಹಾರಿಸಿ ಕೊಲೆಗೆ ಪ್ರಯತ್ನಿಸಿ ಈ ತನಕ ತಲೆಮರೆಸಿಕೊಂಡಿದ್ದ
ಕೊಡಗು ಚಾಂಪಿಯನ್ಸ್ ಲೀಗ್‍ಗೆ ಚಾಲನೆವರದಿ: ಎ.ಎನ್ ವಾಸುಸಿದ್ದಾಪುರ, ಏ. 8: ಕೊಡಗು ಚಾಂಪಿಯನ್ಸ್ ಲೀಗ್ ಪಂದ್ಯಾವಳಿಗೆ ಅದ್ಧೂರಿ ಚಾಲನೆ ದೊರಕಿದೆ. ಸಿದ್ದಾಪುರ ಪ್ರೌಢಶಾಲಾ ಮೈದಾನದಲ್ಲಿ ನಡೆದ ಉದ್ಘಾಟನಾ ಕಾರ್ಯಕ್ರಮದಲ್ಲಿ ಮೈದಾನ ಉದ್ಘಾಟಿಸಿ
ಮತದಾರರ ‘ಮಿಂಚಿನ ನೋಂದಣಿ’ ಅಭಿಯಾನಕ್ಕೆ ಚಾಲನೆಮಡಿಕೇರಿ, ಏ. 8: ಮತದಾರರ ಪಟ್ಟಿಗೆ ಅರ್ಹರು ತಮ್ಮ ಹೆಸರು ಸೇರ್ಪಡೆ ಮಾಡುವ ನಿಟ್ಟಿನಲ್ಲಿ ಹಮ್ಮಿಕೊಳ್ಳಲಾಗಿದ್ದ ಮತದಾರರ ‘ಮಿಂಚಿನ ನೋಂದಣಿ’ ಅಭಿಯಾನಕ್ಕೆ ಜಿಲ್ಲಾಧಿಕಾರಿ ಪಿ.ಐ.ಶ್ರೀವಿದ್ಯಾ ಅವರು ಚಾಲನೆ