ಆರಂಭದಲ್ಲೇ ಮಳೆಯ ಅಬ್ಬರ : ಕೊಡಗು ತತ್ತರಮಡಿಕೇರಿ, ಜೂ. 9: ಕೊಡಗು ಜಿಲ್ಲೆಯಲ್ಲಿ ಜೂನ್ ಎರಡನೇ ವಾರದಲ್ಲಿ ಮುಂಗಾರು ಮಳೆ ಮುಂದಡಿಯಿಟ್ಟಿದ್ದು, ಆರಂಭಿಕ ಎರಡು ದಿನಗಳ ವಾಯು - ವರುಣನ ಆರ್ಭಟಕ್ಕೆ ಜಿಲ್ಲೆ ತತ್ತರಿಸುವಂತಾಗಿದೆ.
ಕೆಲಸ ಸ್ಥಗಿತಗೊಳಿಸಿ ಧರಣಿ : ಆಸ್ಪತ್ರೆ ಸ್ವಚ್ಛತಾ ಸಿಬ್ಬಂದಿಗಳ ಎಚ್ಚರಿಕೆಮಡಿಕೇರಿ, ಜೂ. 9: ಜಿಲ್ಲೆಯ ಸರಕಾರಿ ಆಸ್ಪತ್ರೆಗಳಲ್ಲಿ ದುಡಿಯುತ್ತಿರುವ ಸ್ವಚ್ಛತಾ ಮತ್ತು ಇತರ ನೌಕರರಿಗೆ ಸರಕಾರ ನಿಗದಿಪಡಿಸಿದ ವೇತನ ನೀಡದೆ ಗುತ್ತಿಗೆದಾರರು ಶೋಷಣೆ ಮಾಡುತ್ತಿದ್ದಾರೆ ಎಂದು ಆರೋಪಿಸಿರುವ
ರಾಷ್ಟ್ರಗೀತೆಯನ್ನು ಹೀನಾಯಗೊಳಿಸುವ ಹುನ್ನಾರಮಡಿಕೇರಿ, ಜೂ. 9: ಸಂವಿಧಾನ ಮತ್ತು ಪ್ರಜಾಪ್ರಭುತ್ವವನ್ನು ದುರ್ಬಲಗೊಳಿಸುವ ನಿರಂತರ ಪ್ರಯತ್ನಗಳ ಮಧ್ಯೆ ವಿಶ್ವಕವಿ ಮತ್ತು ಗುರುದೇವ ರವೀಂದ್ರನಾಥ್ ಠಾಕೂರ್ ರಚಿತ ಭಾರತದ ರಾಷ್ಟ್ರಗೀತೆಯನ್ನು ಹೀನಾಯಗೊಳಿಸುವ ವ್ಯವಸ್ಥಿತ
ಮಾಜಿ ಸೈನಿಕರ ಸಂಘದ ವಾರ್ಷಿಕ ಸಭೆಸೋಮವಾರಪೇಟೆ, ಜೂ. 9: ಇಲ್ಲಿನ ಜೈ ಜವಾನ್ ಮಾಜಿ ಸೈನಿಕರ ಸಂಘದ ವಾರ್ಷಿಕ ಮಹಾಸಭೆಯು ಸ್ಥಳೀಯ ಪತ್ರಿಕಾ ಭವನದಲ್ಲಿ ನಡೆಯಿತು. ಸಭೆಯ ಅಧ್ಯಕ್ಷತೆಯನ್ನು ವಹಿಸಿದ್ದ ಸಂಘದ ಅಧ್ಯಕ್ಷ ಬಿ.ಆರ್.
ಎಂ.ಡಿ.ಯಲ್ಲಿ ಚಿನ್ನದ ಪದಕಮಡಿಕೇರಿ, ಜೂ. 9: ಮೂಲತಃ ಪಾಲೂರು ಗ್ರಾಮದ ಮೈಸೂರಿನಲ್ಲಿ ವಾಸವಿರುವ ಕೊಳ್ಳೆಗಾಲ ತಹಶೀಲ್ದಾರ್ ಸೂದನ ಮೋಹನ್ ಹಾಗೂ ಗೀತಾಂಜಲಿ ಅವರ ಪುತ್ರಿ ಸೂದನ ಡಾ. ಧನ್ಯ ಮೋಹನ್