ದೇಶ ರಕ್ಷಣೆಗೆ ಕೊಡುಗೆ ನೀಡಿದ ಸೈನಿಕರ ಕಾರ್ಯ ಸ್ಮರಣೀಯ

ಸೋಮವಾರಪೇಟೆ, ಜ.27: ದೇಶದ ರಕ್ಷಣೆಗೆ ಹಗಲಿರುಳೆನ್ನದೆ ದುಡಿದ ಯೋಧರಿಗೆ ಅವರು ನಿವೃತ್ತರಾದ ನಂತರವೂ ಸಮಾಜ ಗೌರವ ನೀಡುತ್ತದೆ. ನಿವೃತ್ತ ಯೋಧರ ಸೇವೆ ಸದಾ ಸ್ಮರಣೀಯ ಎಂದು ಕೊಡಗು