ಶಾಂತಿಯುತ ರಂಜಾನ್ ಆಚರಣೆಗೆ ಮನವಿಗೋಣಿಕೊಪ್ಪಲು,ಜೂ.11: ಭಾರತದ ಸಂವಿಧಾನದಲ್ಲಿ ವಿವಿಧ ಧಾರ್ಮಿಕ ಹಬ್ಬಗಳ ಆಚರಣೆಗೆ ಅವಕಾಶವಿದ್ದು, ಹಿಂದೂ, ಮುಸ್ಲಿಂ, ಕ್ರೈಸ್ತ, ಸಿಕ್, ಪಾರ್ಸಿ ಒಳಗೊಂಡಂತೆ ಯಾವದೇ ಧರ್ಮೀಯರು ತಮ್ಮ ತಮ್ಮ ಹಬ್ಬ, ಆಚರಣೆಗಳನ್ನು
ಹಾನಿಪೀಡಿತ ಪ್ರದೇಶಕ್ಕೆ ಶಾಸಕ ರಂಜನ್ ಭೇಟಿಸೋಮವಾರಪೇಟೆ,ಜೂ.11: ಭಾರೀ ಮಳೆ-ಗಾಳಿಯ ನಡುವೆಯೂ ಮಡಿಕೇರಿ ವಿಧಾನ ಸಭಾ ಕ್ಷೇತ್ರದ ಶಾಸಕ ಎಂ.ಪಿ. ಅಪ್ಪಚ್ಚು ರಂಜನ್ ಅವರು ಇಂದು ಬೆಳಗ್ಗಿನಿಂದಲೇ ಹಾನಿ ಪೀಡಿತ ಪ್ರದೇಶಗಳಿಗೆ ಭೇಟಿ ನೀಡಿ
ಕಾಡಾನೆಗಳಿಂದ ಬೆಳೆ ನಷ್ಟಗೋಣಿಕೊಪ್ಪ ವರದಿ, ಜೂ.11 : ಕಾಫಿ ತೋಟದಲ್ಲಿ ಸೇರಿಕೊಂಡಿರುವ ಕಾಡಾನೆಗಳ ಹಿಂಡಿನಿಂದ ವಿ. ಬಾಡಗದಲ್ಲಿ ಅಪಾರ ಪ್ರಮಾಣದ ಬೆಳೆ ನಷ್ಟವಾಗಿದೆ. ಗ್ರಾಮದ ತೀತಿಮಾಡ ಕುಟುಂಬದ ಕಾಫಿ ತೋಟದಲ್ಲಿ ಕಾಫಿ,
ಕಾವೇರಿ ಹರಿಯುವಿಕೆ ಹೆಚ್ಚಳಕೂಡಿಗೆ, ಜೂ. 11 : ಕಾವೇರಿ ಜಲಾನಯನ ಪ್ರದೇಶದಲ್ಲಿ ಕಳೆದ ಒಂದು ವಾರಗಳಿಂದ ಸುರಿಯುತ್ತಿರುವ ಭಾರೀ ಮಳೆಯಿಂದಾಗಿ ಕಾವೇರಿ ನದಿಯಲ್ಲಿ ನೀರಿನ ಹರಿಯುವಿಕೆ ಹೆಚ್ಚಳಗೊಂಡಿದೆ. ಪರಿಣಾಮ ಕೂಡಿಗೆಯಲ್ಲಿನ
ಅನಾರೋಗ್ಯಕ್ಕೆ ಆಹ್ವಾನ ನೀಡುತ್ತಿರುವ ಆರೋಗ್ಯ ಕೇಂದ್ರ!*ಗೋಣಿಕೊಪ್ಪಲು, ಜೂ. 11: ನಿತ್ಯ ನೂರಾರೂ ರೋಗಿಗಳ ಆರೋಗ್ಯ ಕಾಪಾಡುವ ಗೋಣಿಕೊಪ್ಪಲು ಸಮುದಾಯ ಸಮುದಾಯ ಆರೋಗ್ಯ ಕೇಂದ್ರದ ಮುಂಭಾಗದಲ್ಲೇ ಆಸ್ಪತ್ರೆಯ ತ್ಯಾಜ್ಯಗಳನ್ನು ಸುರಿಯಲಾಗುತ್ತಿದ್ದು, ವಿವಿಧ ರೋಗಗಳನ್ನು ಹರಡಲು