ಪುಸ್ತಕ ವಿತರಣೆಮಡಿಕೇರಿ, ಜೂ. 12: ಕೊಡಗು-ಹಿಂದೂ ಮಲಯಾಳಿ ಸಮಾಜದಿಂದ ಸಮಾಜದ 104 ವಿದ್ಯಾರ್ಥಿಗಳಿಗೆ ನೋಟ್ ಪುಸ್ತಕಗಳನ್ನು ಉಚಿತವಾಗಿ ನೀಡಲಾಯಿತು. ಸಂಘದ ಅಧ್ಯಕ್ಷ, ನಗರಸಭಾ ಸದಸ್ಯ ಕೆ.ಎಸ್. ರಮೇಶ್ ಅಧ್ಯಕ್ಷತೆಯಲ್ಲಿ
ಎಸ್.ಎಸ್.ಎಲ್.ಸಿ.ಯಲ್ಲಿ ಸಾಧನೆಮಡಿಕೇರಿ, ಜೂ. 12: ಕರ್ನಾಟಕ ಪ್ರೌಢ ಶಿಕ್ಷಣ ಮಂಡಳಿಯು ನಡೆಸಿದ ಎಸ್.ಎಸ್.ಎಲ್.ಸಿ. ಪರೀಕ್ಷೆಯಲ್ಲಿ ನಗರದ ಸಂತ ಮೈಕಲರ ಶಾಲೆಯ ವಿದ್ಯಾರ್ಥಿನಿ ಹೆಚ್.ಜಿ. ಅಪೂರ್ವ ಕನ್ನಡದಲ್ಲಿ 125 ಕ್ಕೆ
ಕ್ರೀಡೋತ್ಸವ ಸಭೆನಾಪೋಕ್ಲು, ಜೂ. 12: ಜಿಲ್ಲಾ ಗೊಲ್ಲ ಸಮಾಜದ ವಾರ್ಷಿಕ ಕ್ರೀಡೋತ್ಸವದ ಲೆಕ್ಕಪರಿಶೋಧನೆ ಇಲ್ಲಿನ ಸಂಘದ ಕಚೇರಿಯಲ್ಲಿ ಜರುಗಿತು. ಗೊಲ್ಲ ಸಮಾಜದ ಅಧ್ಯಕ್ಷ ಆಚೀರ ನಾಣಯ್ಯ ಅಧ್ಯಕ್ಷತೆ ವಹಿಸಿದ್ದರು. ಕಾರ್ಯಕ್ರಮದಲ್ಲಿ
ಕರ್ನಾಟಕ ತೆಲುಗು ಜಂಗಮ ಸಮಾಜ ಸಭೆಕುಶಾಲನಗರ, ಜೂ. 12: ಅಖಿಲ ಕರ್ನಾಟಕ ತೆಲುಗು ಜಂಗಮ ಸಮಾಜದ ಸಭೆ ಸ್ಥಳೀಯ ಚೌಡೇಶ್ವರಿ ದೇವಾಲಯ ಸಭಾಂಗಣದಲ್ಲಿ ನಡೆಯಿತು. ಸಮಾಜದ ರಾಜ್ಯಾಧ್ಯಕ್ಷ ನಾಗರಾಜಪ್ಪ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ
ಪರಿಸರ ಮಾಲಿನ್ಯ ತಡೆ ಜಾಥಾಗುಡ್ಡೆಹೊಸೂರು, ಜೂ. 12: ಕಾವೇರಿ ನದಿ ದಡದಲ್ಲಿ ಮತ್ತು ಆನೆಕಾಡು ಮೀಸಲು ಅರಣ್ಯ ವ್ಯಾಪ್ತಿಯಲ್ಲಿ ಗಿಡ ನೆಡುವದರೊಂದಿಗೆ ಶುಚಿತ್ವ ಕಾಪಾಡುವ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುವ ಕಾರ್ಯಕ್ರಮ