ಮಾದಕ ವಸ್ತು ಚರಸ್ ವಶ : ವ್ಯಕ್ತಿ ಬಂಧನಮಡಿಕೇರಿ, ಅ. 12: ಗಾಂಜಾ ಆಯಿತು... ಇದೀಗ ಜಿಲ್ಲೆಯಲ್ಲಿ ಚರಸ್‍ನಂತಹ ಮಾದಕ ವಸ್ತು ಮಾರಾಟ ದಂಧೆಯೂ ಶುರುವಾಗಿದ್ದು, ಆತಂಕಕಾರಿಯಾಗಿದೆ.ಜಿಲ್ಲಾ ಕೇಂದ್ರ ಮಡಿಕೇರಿಯಲ್ಲಿ ಚರಸ್‍ನಂತಹ ಅಪಾಯಕಾರಿ ಮಾದಕ ವಸ್ತುವನ್ನು
ಹೆದ್ದಾರಿ ಬಿಸಿ: ನವೀಕರಣಗೊಳ್ಳದ ಹಲವು ಮದ್ಯದಂಗಡಿ ಬಾರ್ಗಳುಮಡಿಕೇರಿ, ಅ. 12: ರಾಷ್ಟ್ರೀಯ ಹಾಗೂ ರಾಜ್ಯ ಹೆದ್ದಾರಿ ಬದಿಯ 500 ಮೀಟರ್ ಹಾಗೂ 220 ಮೀಟರ್ ಅಂತರದಲ್ಲಿ ಬರುವ ಮದ್ಯದಂಗಡಿ - ಬಾರ್‍ಗಳನ್ನು ಸ್ಥಳಾಂತರ ಗೊಳಿಸುವಂತೆ
ಪರಿಹಾರಕ್ಕೆ ಆಗ್ರಹಗೋಣಿಕೊಪ್ಪಲು, ಅ. 12: ಅಂಗವೈಕಲ್ಯದ ನಡುವೆ ಕೃಷಿಯಲ್ಲಿ ತೊಡಗಿಕೊಂಡಿರುವ ಸುಳುಗೋಡು ಗ್ರಾಮದ ಕೃಷಿಕ ಪೊನ್ನಿಮಾಡ ಕಟ್ಟಿ ಅವರು ಬೆಳೆದಿರುವ ಭತ್ತದ ನಾಟಿಯನ್ನು ಕಾಡಾನೆಗಳು ಸಂಪೂರ್ಣ ನಾಶ ಪಡಿಸಿರುವದರಿಂದ
ಸಂತ ಪರಂಪರೆಯಿಂದ ಶ್ರೀಮಂತ ರಾಷ್ಟ್ರ ಸಾಧ್ಯಕುಶಾಲನಗರ, ಅ. 12: ಸಂತ ಪರಂಪರೆ ಮುಂದುವರೆಸುವ ಮೂಲಕ ದೇಶವನ್ನು ಶ್ರೀಮಂತ ರಾಷ್ಟ್ರವನ್ನಾಗಿ ಮಾಡಲು ಸಾಧ್ಯ ಎಂದು ಅರಮೇರಿ ಕಳಂಚೇರಿ ಮಠದ ಶ್ರೀ ಶಾಂತಮಲ್ಲಿಕಾರ್ಜುನ ಸ್ವಾಮೀಜಿ ಅಭಿಪ್ರಾಯ
ಕಾವೇರಿ ಶಾಲೆಯ ಸಾಧನೆಮಡಿಕೇರಿ, ಅ. 12: ವೀರಾಜಪೇಟೆಯಲ್ಲಿ ನಡೆದ ಜಿಲ್ಲಾಮಟ್ಟದ ಕರಾಟೆ ಪಂದ್ಯಾವಳಿಯಲ್ಲಿ ಕಾವೇರಿ ಶಾಲೆಯ ವಿದ್ಯಾರ್ಥಿಗಳಾದ ಕೆ.ಜೆ. ತನುಷ್, ನಿಹಾರಿಕಾ ತಂಗಮ್ಮ, ಪಿ.ಎಸ್. ಪೂವಣ್ಣ, ಗಾಯನ ಗೌರಮ್ಮ, ಎಂ.ಬಿ.