ದೇವಾಲಯ ಜೀರ್ಣೋದ್ಧಾರಕ್ಕೆ ಶಿಲಾನ್ಯಾಸಸುಂಟಿಕೊಪ್ಪ, ಜೂ. 21: ಶ್ರೀ ಚಾಮುಂಡೇಶ್ವರಿ ಮತ್ತು ಶ್ರೀ ಮುತ್ತಪ್ಪ ದೇವಾಲಯದ ಜೀರ್ಣೋದ್ಧಾರ ಕಾರ್ಯಕ್ಕೆ ಶಿಲಾನ್ಯಾಸ ಪೂಜೆ ನಡೆಸಲಾಯಿತು. ಕೇರಳದ ಬ್ರಹ್ಮ ಶ್ರೀ ಗೋಪಾಲಕೃಷ್ಣ ಅವರ ನೇತೃತ್ವದಲ್ಲಿ
ದೇವಸ್ಥಾನಕ್ಕೆ ಅನುದಾನ ವಿತರಣೆಕೂಡಿಗೆ, ಜೂ. 21: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಸೋಮವಾರಪೇಟೆ-ಹೆಬ್ಬಾಲೆ ವಲಯದ ವತಿಯಿಂದ ಸಮುದಾಯ ಅಭಿವೃದ್ಧಿ ವಿಭಾಗದಿಂದ ಮಂಜೂರಾದ ರೂ. 25,000 ಹಣವನ್ನು ತೊರೆನೂರು ಗ್ರಾಮದ
ಹೈನುಗಾರಿಕಾ ಅಭಿವೃದ್ಧಿಗೆ ಉತ್ತೇಜನ ಸದುಪಯೋಗಕ್ಕೆ ಮನವಿಮಡಿಕೇರಿ, ಜೂ. 21: ಕೇಂದ್ರ ಕೃಷಿ ಮತ್ತು ರೈತ ಕ್ಷೇಮ ಸಚಿವಾಲಯ ಹೈನುಗಾರಿಕೆ ಅಭಿವೃದ್ಧಿ ಯೋಜನೆಯನ್ನು ದ್ವಿತೀಯ ವರ್ಷಕ್ಕೂ (2018-19) ವಿಸ್ತರಿಸಿದೆ ಎಂದು ರಾಷ್ಟ್ರೀಯ ಕೃಷಿ ಮತ್ತು
ಲ್ಯಾಂಪ್ ವಿತರಣೆ ಸನ್ಮಾನಗೋಣಿಕೊಪ್ಪ ವರದಿ, ಜೂ. 21: ಪೊನ್ನಂಪೇಟೆ ಸಾಮಥ್ರ್ಯಸೌಧದಲ್ಲಿ ಸನ್ಮಾನ ಹಾಗೂ ಲ್ಯಾಂಪ್ ವಿತರಣೆ ಕಾರ್ಯಕ್ರಮದಲ್ಲಿ ತಾಲೂಕಿನ 48 ಫಲಾನುಭವಿಗಳಿಗೆ ತಾಲೂಕು ಪಂಚಾಯಿತಿ ಎಸ್ಸಿ, ಎಸ್ಟಿ ಅನುದಾನದಲ್ಲಿ ಸೋಲಾರ್
‘ಸರಕಾರಿ ಶಾಲೆಗಳ ಸಾಧನೆ ಶ್ಲಾಘನೀಯ’ಮಡಿಕೇರಿ, ಜೂ. 21: ಖಾಸಗಿ ಶಾಲೆಗಳ ಪೈಪೋಟಿಯ ನಡುವೆಯೂ ಸರಕಾರಿ ಶಾಲೆಗಳು ಶೇ. 100 ರಷ್ಟು ಫಲಿತಾಂಶ ನೀಡುವ ಮೂಲಕ ಸ್ಪರ್ಧೆಯೊಡ್ಡುತ್ತಿರುವದು ಶ್ಲಾಘನೀಯವೆಂದು ಅತ್ತೂರಿನ ಜ್ಞಾನಗಂಗಾ ಶಾಲೆಯ