ಚುನಾವಣಾ ಸಂಹಿತೆಯಡಿ 170 ಮದ್ಯನೀತಿ ಉಲ್ಲಂಘನೆ ಬೆಳಕಿಗೆಮಡಿಕೇರಿ, ಏ. 26: ಕರ್ನಾಟಕ ವಿಧಾನಸಭೆಗೆ ಮೇ 12ರಂದು ನಡೆಯಲಿರುವ ಸಾರ್ವತ್ರಿಕ ಚುನಾವಣೆ ಹಿನ್ನೆಲೆ ಮಾರ್ಚ್ ಕೊನೆಯಲ್ಲಿ ಚುನಾವಣಾ ನೀತಿ ಸಂಹಿತೆಯು ಜಾರಿಗೊಂಡಿರುವ ಬಳಿಕ, ಜಿಲ್ಲೆಯಲ್ಲಿ ಸುಮಾರು
ಚುನಾವಣಾ ಆಯೋಗದ ನಿರ್ದೇಶನ ಪಾಲಿಸಲು ಸೂಚನೆ ಮಡಿಕೇರಿ, ಏ. 26: ನ್ಯಾಯಸಮ್ಮತವಾಗಿ ಚುನಾವಣೆ ನಡೆಸಲು ಎಲ್ಲಾ ಹಂತದ ಅಧಿಕಾರಿಗಳು ಕಟಿಬದ್ಧರಾಗಿ ಕರ್ತವ್ಯ ನಿರ್ವಹಿಸಬೇಕು ಮತ್ತು ಚುನಾವಣಾ ಆಯೋಗ ನಿರ್ದೇಶನವನ್ನು ಚಾಚು ತಪ್ಪದೆ ಪಾಲಿಸಬೇಕು ಎಂದು
ಸಬ್ಬಮ್ಮ ಸುಗ್ಗಿ ಉತ್ಸವಕ್ಕೆ ಶಾಸ್ತ್ರೋಕ್ತ ಚಾಲನೆಸೋಮವಾರಪೇಟೆ,ಏ.26: ಸಮೀಪದ ತೋಳೂರುಶೆಟ್ಟಳ್ಳಿ ಗ್ರಾಮದ ಶ್ರೀ ಸಬ್ಬಮ್ಮ ದೇವರ ಸುಗ್ಗಿ ಉತ್ಸವಕ್ಕೆ ಶಾಸ್ತ್ರೋಕ್ತ ಚಾಲನೆ ನೀಡಲಾಗಿದ್ದು, ಇಂದು ದೇವರ ಗಂಗಾಸ್ನಾನ, ಮುಡಿ ಹರಕೆ ಒಪ್ಪಿಸುವದು, ಬೀದಿ ರಾಜಾಂಗಣದಲ್ಲಿ
ಮತದಾನ ಜಾಗೃತಿ ಕಾರ್ಯಕ್ರಮ ಭಾಗಮಂಡಲ, ಏ. 26: ಭಾಗಮಂಡಲ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಇಂದು ಮತದಾನ ಜಾಗೃತಿ ಕಾರ್ಯಕ್ರಮ ನಡೆಸಲಾಯಿತು. ಕಾರ್ಯಕ್ರಮದಲ್ಲಿ ಪಂಚಾಯಿತಿ ಆದೇಶದಂತೆ ಸರಕಾರಿ ಇಲಾಖೆಗಳಾದ ಪೊಲೀಸ್, ಕಂದಾಯ, ಅರಣ್ಯ,
ವಿಕಲಚೇತನರಿಂದ ಮತದಾನದ ಜಾಗೃತಿ ಅಭಿಯಾನಸೋಮವಾರಪೇಟೆ,ಏ.26: ಭಾರತ ಚುನಾವಣಾ ಆಯೋಗದ ಸ್ವೀಪ್ ಕೊಡಗು ಕಾರ್ಯಕ್ರಮದಡಿ ಜಿಲ್ಲಾ ವಿಕಲಚೇತನರ ಮತ್ತು ಹಿರಿಯ ನಾಗರಿಕರ ಸಬಲೀಕರಣ ಇಲಾಖೆ ಹಾಗೂ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ