ಮಹಾಪುಷ್ಕರ ಸ್ನಾನಾಚರಣೆಗೆ ತೆರೆ

ಕುಶಾಲನಗರ, ಸೆ. 24: 12 ದಿನಗಳಿಂದ ನಡೆಯುತ್ತಿದ್ದ ಕಾವೇರಿ ಮಹಾಪುಷ್ಕರ ಸ್ನಾನಾಚರಣೆ ಕಾರ್ಯಕ್ರಮಗಳಿಗೆ ಇಂದು ತೆರೆ ಬಿತ್ತು. ಮೂಲ ಕಾವೇರಿ ತಲಕಾವೇರಿ ಕ್ಷೇತ್ರದಿಂದ ಸಮುದ್ರ ಸಂಗಮವಾಗುವ ಪೂಂಪ್‍ಹಾರ್