ಗಾಳಿ ಮಳೆಯಿಂದ ಕೈಮಡಕ್ಕೆ ಹಾನಿಮಡಿಕೇರಿ, ಮೇ 5: ತಾ. 3 ರಂದು ಸುರಿದ ಭಾರೀ ಮಳೆ - ಗಾಳಿಯಿಂದಾಗಿ ಹೊದ್ದೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹೊದ್ದೂರು ಗ್ರಾಮದ ಮೇಕಂಡ ಕುಟುಂಬಸ್ಥರ ಕೈಮಡ
ಅರಣ್ಯಾಧಿಕಾರಿಗಳ ವಿರುದ್ಧ ರೈತ ಸಂಘ ಅಸಮಾಧಾನಸಿದ್ದಾಪುರ, ಮೇ 5: ಕಾಡಾನೆ-ಮಾನವ ಸಂಘರ್ಷವನ್ನು ಮತ್ತು ರೈತರಿಗೆ ಬೆಳೆ ನಾಶದಿಂದ ಸಂರಕ್ಷಣೆ ಒದಗಿಸುವ ನಿಟ್ಟಿನಲ್ಲಿ ಉಚ್ಛ ನ್ಯಾಯಾಲಯ ನೀಡಿದ ಆಜ್ಞೆಯನ್ನು ಪಾಲಿಸಲು ಅರಣ್ಯ ಅಧಿಕಾರಿಗಳು ಸಂಪೂರ್ಣವಾಗಿ
ಅಭ್ಯರ್ಥಿಗಳಿಗೆ ಬೆಳೆಗಾರರ ಸಂಘದ ಆಗ್ರಹಸೋಮವಾರಪೇಟೆ, ಮೇ 5: ಕಾಫಿ ಬೆಳೆಗಾರರ ಎಲ್ಲಾ ರೀತಿಯ ಸಂಪೂರ್ಣ ಸಾಲವನ್ನು ಒಂದು ಬಾರಿ ಯಾವದೇ ಷರತ್ತಿಲ್ಲದೇ ಬೇಷರತ್ತಾಗಿ ಮನ್ನಾ ಮಾಡುವದೂ ಸೇರಿದಂತೆ ಬೆಳೆಗಾರರ ಭೂ ದಾಖಲೆಗಳನ್ನು
ಆರ್ಥಿಕ ಸಾಕ್ಷರತೆ ಕಾರ್ಯಾಗಾರಸುಂಟಿಕೊಪ್ಪ, ಮೇ 5: ಸ್ತ್ರೀಯರು ಎಲ್ಲಾ ಕ್ಷೇತ್ರದಲ್ಲಿ ಪುರುಷರಷ್ಟೇ ಭಾಗಿಯಾಗುತ್ತಿರುವದರಿಂದ ದೇಶದ ಅಭಿವೃದ್ಧಿ ಕೊಡುಗೆ ನೀಡುತ್ತಿದ್ದಾರೆ ಎಂದು ಸಂತ ಅಂತೋಣಿ ದೇವಾಲಯದ ಧರ್ಮಗುರು ಎಡ್ವರ್ಡ್ ವಿಲಿಯಂ ಸಾಲ್ಡಾನ
ಜೆ.ಡಿ.ಎಸ್. ಜಿಲ್ಲಾಧ್ಯಕ್ಷರ ವಿರುದ್ಧ ಅಸಮಾಧಾನಶ್ರೀಮಂಗಲ, ಮೇ 5: ದಕ್ಷಿಣ ಕೊಡಗಿನ ಕುಟ್ಟ, ಕೆ. ಬಾಡಗ, ಶ್ರೀಮಂಗಲ, ಕಾನೂರು, ಬಾಳಲೆ, ಟಿ. ಶೆಟ್ಟಿಗೇರಿ, ಬಿರುನಾಣಿ, ಬಾಡಗರಕೇರಿ, ನಾಲ್ಕೇರಿ, ಹುದಿಕೇರಿ, ಬೇಗೂರು, ಪೆÇನ್ನಂಪೇಟೆ ಭಾಗದ