ಭಾರತದ ವಿರುದ್ಧ ಚೀನಾ ಯುದ್ಧ ಸನ್ನದ್ಧ

ನವದೆಹಲಿ, ಜು. 6: ಸುಮಾರು 1 ತಿಂಗಳಿನಿಂದೀಚೆ ಚೀನಾ ಭಾರತದೊಂದಿಗೆ ನೆಪಗಳನ್ನು ಒಡ್ಡುತ್ತ ಗಡಿ ಪ್ರದೇಶದಲ್ಲಿ ಉದ್ವಿಗ್ನ ವಾತಾವರಣ ನಿರ್ಮಾಣವಾಗು ವಂತಹ ಪ್ರಚೋದÀನಾತ್ಮಕ ಕೃತ್ಯ ಎಸಗುತ್ತಿದೆ. ಜೂನ್

ಖಾಸಗಿ ಏಜೆನ್ಸಿಯಿಂದ ವಿದ್ಯುತ್ ಗ್ರಾಹಕರಿಗೆ ವಂಚನೆ

ಮಡಿಕೇರಿ, ಜು. 6: ಮನೆಗಳಲ್ಲಿ ಗ್ರಾಹಕರು ಬಳಸುವ ವಿದ್ಯುತ್ ಉಪಯೋಗದ ಕುರಿತು ಮೀಟರ್ ರೀಡಿಂಗ್ ಮೂಲಕ ಖಾಸಗಿ ಏಜೆನ್ಸಿಯೊಂದು ಕರ್ನಾಟಕ ವಿದ್ಯುತ್ ಪ್ರಸರಣ ನಿಗಮ (ಸೆಸ್ಕ್) ಹಾಗೂ

ಗ್ರಾ.ಪಂ. ಸದಸ್ಯ ರಾಜೀನಾಮೆಗೆ ಆಗ್ರಹ

ಸಿದ್ದಾಪುರ, ಜು. 6: ನೆಲ್ಯಹುದಿಕೇರಿ ಗ್ರಾ.ಪಂ. ಸದಸ್ಯರೊಬ್ಬರು ವಾಣಿಜ್ಯ ವಾಹನ ಚಾಲಕರÀ ಸಂಘದ ಅಧ್ಯಕ್ಷ ಅಬ್ದುಲ್ ರೆÀಹಮಾನ್ ಮೇಲೆ ಹಲ್ಲೆಗೆ ಯತ್ನಿಸಿದ್ದು, ಸಂಘ ತೀವ್ರವಾಗಿ ಖಂಡಿಸಿದೆ. ನೆಲ್ಯಹುದಿಕೇರಿ ಗ್ರಾ.ಪಂ

ಎಸ್.ಡಿ.ಎಂ.ಸಿ ಬದಲಾವಣೆಗೆ ಆಕ್ಷೇಪ

ಗೋಣಿಕೊಪ್ಪಲು, ಜು. 6: ಕಿರಿಯ ವಿದ್ಯಾರ್ಥಿಗಳಿಂದ ಹಿರಿಯ ತರಗತಿ ಪರೀಕ್ಷೆ ಬರೆಸಿರುವದನ್ನು ಪ್ರಶ್ನಿಸಿದನ್ನು ಸಹಿಸದೆ ತನ್ನನ್ನು ಕಡೆಗಣಿಸಿ ಶಾಲಾಭಿವೃದ್ಧಿ ಸಮಿತಿಗೆ ಹೊಸ ಅಧ್ಯಕ್ಷರನ್ನು ಆಯ್ಕೆ ಮಾಡಿರುವದು ಖಂಡನೀಯ