ಆಮಿಷಗಳಿಗೆ ಮಾರು ಹೋಗದಿರಿ: ಪೂಜಾಗಾಂಧಿ ಸಲಹೆಸಿದ್ದಾಪುರ, ಏ. 28: ಮತದಾರರು ತಮ್ಮ ಮತಗಳನ್ನು ಆಮಿಷಗಳಿಗೆ ಮಾರಾಟ ಮಾಡಬಾರದು, ಮತ್ತೆ ನಿಮ್ಮಗಳ ಸಮಸ್ಯೆಯಗಳನ್ನು ಪ್ರಶ್ನಿಸುವ ಹಕ್ಕು ನಿಮಗಿಲ್ಲದಾಗುತ್ತದೆ ಎಂದು ಖ್ಯಾತ ಚಿತ್ರನಟಿ ಪೂಜಾಗಾಂಧಿ ಅಭಿಪ್ರಾಯ
ಜೀಪು ಡಿಕ್ಕಿ: ಪಾದಚಾರಿ ಸಾವು ಕುಶಾಲನಗರ, ಏ. 28: ಜೀಪೊಂದು ಡಿಕ್ಕಿಯಾದ ಪರಿಣಾಮ ರಸ್ತೆ ದಾಟುತ್ತಿದ್ದ ವೃದ್ಧನೋರ್ವ ಮೃತಪಟ್ಟ ಘಟನೆ ಬೈಚನಹಳ್ಳಿ ಬಳಿ ನಡೆದಿದೆ. ನೆರೆಯ ಪಿರಿಯಾಪಟ್ಟಣ ತಾಲೂಕಿನ ಮುತ್ತಿನ ಮುಳ್ಳುಸೋಗೆ ಗ್ರಾಮದ
ಇಂದು ಕಾವೇರಿ ನದಿಗೆ ಮಹಾ ಆರತಿಕುಶಾಲನಗರ, ಏ. 28: ಬುದ್ದ ಪೂರ್ಣಿಮಾ ಅಂಗವಾಗಿ ಕುಶಾಲನಗರ ದಲ್ಲಿ ಕಾವೇರಿ ನದಿಗೆ 79ನೇ ಮಹಾ ಆರತಿ ಬೆಳಗುವ ಕಾರ್ಯಕ್ರಮ ಇಂದು (29 ರಂದು) ನಡೆಯಲಿದೆ. ಶ್ರೀ
ಕಾಂಗ್ರೆಸ್ಗೆ ನೇಮಕಸಿದ್ದಾಪುರ, ಏ. 28: ಕಾಂಗ್ರೆಸ್ ಪಕ್ಷದ ಪರಿಶಿಷ್ಟ ವರ್ಗದ ಸಿದ್ದಾಪುರ ವಲಯಾಧ್ಯಕ್ಷರಾಗಿ ಹೆಚ್.ಎನ್ ಪಳನಿ ಅವರನ್ನು ಘಟಕದ ಜಿಲ್ಲಾಧ್ಯಕ್ಷ ವಿ.ಕೆ ಸತೀಶ್ ಆಯ್ಕೆಮಾಡಿದ್ದಾರೆ.
ನಾಳೆ ಸಾಮೂಹಿಕ ಸತ್ಯನಾರಾಯಣ ಪೂಜೆಮಡಿಕೇರಿ, ಏ. 28: ಭಾಗಮಂಡಲ ಶ್ರೀ ಭಗಂಡೇಶ್ವರ ದೇವಾಲಯದಲ್ಲಿ ತಾ. 30ರಂದು (ನಾಳೆ) ಸಂಜೆ 5 ಗಂಟೆಗೆ ಸಾಮೂಹಿಕ ಸತ್ಯನಾರಾಯಣ ಪೂಜೆ ಹಮ್ಮಿಕೊಳ್ಳಲಾಗಿದೆ. ಆಸಕ್ತರು ಅಂದು ಸಂಜೆ