ಹದಿನೈದು ಪುರುಷರು ಇಬ್ಬರು ಮಹಿಳೆಯರ ಅದೃಷ್ಟ ಪರೀಕ್ಷೆ

ಮಡಿಕೇರಿ, ಏ. 29: ಕರ್ನಾಟಕ ವಿಧಾನಸಭೆಗೆ ನಡೆಯಲಿರುವ ಸಾರ್ವತ್ರಿಕ ಚುನಾವಣೆ ಸಂಬಂಧ, ರಾಜ್ಯದಲ್ಲೇ ಅತ್ಯಂತ ಪುಟ್ಟ ಜಿಲ್ಲೆ ಕೊಡಗಿನ ಎರಡು ವಿಧಾನಸಭಾ ಕ್ಷೇತ್ರಗಳಲ್ಲಿ ಒಟ್ಟು ಹದಿನೇಳು ಮಂದಿ