ಹೆಣ್ಣಾನೆಗಳೆರಡು ವಿದ್ಯುತ್ ಸ್ಪರ್ಶದಿಂದ ಸಾವು

ಸಿದ್ದಾಪುರ, ಜೂ. 14: ವಿದ್ಯುತ್ ಸ್ಪರ್ಶದಿಂದ 2 ಹೆಣ್ಣು ಕಾಡಾನೆಗಳು ದಾರುಣವಾಗಿ ಸಾವನ್ನಪ್ಪಿರುವ ಘಟನೆ ಕಣ್ಣಂಗಾಲ ಗ್ರಾಮದಲ್ಲಿ ನಡೆದಿದೆ.ಅಮ್ಮತ್ತಿ ಸಮೀಪದ ಕಣ್ಣಂಗಾಲ ಗ್ರಾಮದ ಜ್ಯೋತಿಲ್ಯಾಂಡ್ ಎಂಬ ತೋಟದಲ್ಲಿ

ರಸಗೊಬ್ಬರ ಮಾರಾಟಗಾರರಿಗೆ ಸಾಮಾನ್ಯ ಜ್ಞಾನ ಅಗತ್ಯ : ಗೋಣಿಕೊಪ್ಪಲಿನಲ್ಲಿ ತರಗತಿ

ಮಡಿಕೇರಿ, ಜೂ. 14: ಮುಂಗಾರಿನ ನಿರೀಕ್ಷೆಯಲ್ಲಿರುವ ರೈತರು ಇದೀಗ ಆಗೊಮ್ಮೆ ಈಗೊಮ್ಮೆ ಬೀಳುತ್ತಿರುವ ಮಳೆಯನ್ನು ಆಶ್ರಯಿಸಿಕೊಂಡು ಕೃಷಿ ಚಟುವಟಿಕೆ ಗಳಲ್ಲಿ ತಮ್ಮನ್ನು ತೊಡಗಿಸಿ ಕೊಂಡಿದ್ದಾರೆ. ಆದರೆ ಕೃಷಿ

ಬೆಳೆಗಾರರ ಒಕ್ಕೂಟದಿಂದ ಕಾಫಿ ಮಂಡಳಿ ಉಪಾಧ್ಯಕ್ಷೆಗೆ ಮನವಿ

ಶ್ರೀಮಂಗಲ, ಜೂ. 14: ಚಿಕ್ಕಮಗಳೂರು ಹಾಗೂ ಮೂಡಿಗೆರೆಗೆ ಆಗಮಿಸುತ್ತಿರುವ ಕೇಂದ್ರ ವಾಣಿಜ್ಯ ಸಚಿವೆ ನಿರ್ಮಲಾ ಸೀತಾರಾಮನ್ ಅವರಿಗೆ ಕಾಫಿ ಮಂಡಳಿ ಉಪಾಧ್ಯಕ್ಷೆ ಪಟ್ಟಡ ರೀನಾ ಪ್ರಕಾಶ್ ಮೂಲಕ

ಸೆಸ್ಕ್ ಅರಣ್ಯ ಇಲಾಖೆಯಿಂದ ಪ್ರತ್ಯೇಕ ಜನಸಂಪರ್ಕ ಸಭೆ

ವೀರಾಜಪೇಟೆ, ಜೂ.14: ಅರ್ಹ ಫಲಾನುಭವಿಗಳಿಗೆ ಸರಕಾರದ ಮೂಲ ಸೌಲಭ್ಯಗಳನ್ನು ಒದಗಿಸಲು ಸರಕಾರದ ಎಲ್ಲ ಇಲಾಖೆಯ ಅಧಿಕಾರಿಗಳು ಮುತುವರ್ಜಿ ವಹಿಸಬೇಕು. ಜನ ಸಂಪರ್ಕ ಸಭೆಗೆ ಸೆಸ್ಕ್ ಹಾಗೂ ಅರಣ್ಯ

ಲೋಕೋಪಯೋಗಿ ಇಲಾಖೆಯ ಲೋಪ

ಆಲೂರುಸಿದ್ಧಾಪುರ, ಜೂ. 14: ಇಲ್ಲಿಗೆ ಸಮೀಪದ ಬೆಳ್ಳಾರಳ್ಳಿಯಿಂದ ಶಿರಂಗಾಲ ಹಾಗೂ ಹಂಡ್ಲಿ ಸಂಪರ್ಕ ಕಲ್ಪಿಸುವ ತಿರುವು ರಸ್ತೆಯಲ್ಲಿ ಲೋಕೋಪಯೋಗಿ ಇಲಾಖೆಯಿಂದ ಮಾರ್ಗ ಸೂಚಿಯನ್ನು ಅಳವಡಿಸಿದ್ದು, ಇದರಲ್ಲಿ ಕನ್ನಡದ