ಕೊಡಗು ಜಿಲ್ಲೆಯಲ್ಲಿ 1682 ಹೆಕ್ಟೇರ್ ಸಾವಯವ ಕೃಷಿಗೆ ಪರಿವರ್ತನೆ

ಎಂ.ಎಲ್.ಸಿ. ವೀಣಾ ಪ್ರಶ್ನೆಗೆ ಕೃಷಿ ಸಚಿವರಿಂದ ಉತ್ತರ ಮಡಿಕೇರಿ, ಜೂ. 15: ಕೊಡಗು ಜಿಲ್ಲೆಯಲ್ಲಿ 1682 ಹೆಕ್ಟೇರ್ ವಿಸ್ತೀರ್ಣದ ಪ್ರದೇಶವನ್ನು ಸಾವಯವ ಕೃಷಿಗೆ ಉತ್ತೇಜನ ನೀಡಿ ಜಮೀನನ್ನು ಪರಿವರ್ತಿಸಲಾಗಿದೆ