ಆಲೂರುಸಿದ್ದಾಪುರದಲ್ಲಿ ಕನ್ನಡ ಸಾಹಿತ್ಯ ಸಮ್ಮೇಳನ ಪೂರ್ವಭಾವಿ ಸಭೆ

ಆಲೂರುಸಿದ್ದಾಪುರ/ಒಡೆಯನಪುರ, ಜು. 4 : ಸೋಮವಾರಪೇಟೆ ತಾಲೂಕು 6ನೇ ಕನ್ನಡ ಸಾಹಿತ್ಯ ಸಮ್ಮೇಳನವನ್ನು ಆಲೂರುಸಿದ್ದಾಪುರದಲ್ಲಿ ನಡೆಸುವ ಕುರಿತು ಆಲೂರುಸಿದ್ದಾಪುರ ಸಾರ್ವಜನಿಕ ಸಮುದಾಯ ಭವನದಲ್ಲಿ ಜಿಲ್ಲಾ ಕನ್ನಡ ಸಾಹಿತ್ಯ

ರಿಯಾಲಿಟಿ ಶೋ ಬೆಡಗಿ... ಸ್ಯಾಂಡಲ್‍ವುಡ್‍ನಲ್ಲಿ ಕೊಡಗಿನ ತಾರೆ

ಮಡಿಕೇರಿ, ಜು. 4: ಕನ್ನಡ ಚಿತ್ರರಂಗದಲ್ಲಿ ಕೊಡಗಿನ ಹಲವು ತಾರೆಯರು ಗಮನ ಸೆಳೆದಿದ್ದಾರೆ. ಇವರ ಸಾಲಿನಲ್ಲಿ ಇದೀಗ ಮತ್ತೊಬ್ಬ ಯುವತಿ ಬೆಳ್ಳಿತೆರೆಯಲ್ಲಿ ಕಾಣಿಸಿಕೊಳ್ಳ ಲಿದ್ದಾರೆ. ಶಶಿಕಲಾ, ಪ್ರೇಮಾ,

ಕೊಲೆ ಆರೋಪಿಗೆ ಶಿಕ್ಷೆ

ಮಡಿಕೇರಿ, ಜು. 3: ವ್ಯಕ್ತಿಯೋರ್ವರನ್ನು ಕೊಲೆಗೈದ ಆರೋಪ ಎದುರಿಸುತ್ತಿದ್ದಾತನಿಗೆ ನ್ಯಾಯಾಲಯ ಶಿಕ್ಷೆ ವಿಧಿಸಿ ತೀರ್ಪು ನೀಡಿದೆ.ಮೇಕೇರಿ ಗ್ರಾಮದ ಓಡಿಯನ ಚಂಗಪ್ಪ (58) ಶಿಕ್ಷೆಗೊಳಗಾದ ವ್ಯಕ್ತಿಯಾಗಿದ್ದು, ಈತನ ವಿರುದ್ಧ

ಕುಶಾಲನಗರದಲ್ಲಿ ಜಾಗ ನುಂಗುವ ಕುಶಲತೆ ವಿಶಾಲವಾಗಿದೆ...!

ವಿಶೇಷ ವರದಿ: ಚಂದ್ರಮೋಹನ್ಕು ಶಾಲನಗರ, ಜು. 3: ಭೂಮಿಯ ಬೆಲೆ ಗಗನಕ್ಕೆ ಏರುತ್ತಿರುವ ಬೆನ್ನಲ್ಲೇ ಕುಶಾಲನಗರ ಪಟ್ಟಣ ಸೇರಿದಂತೆ ಸುತ್ತಮುತ್ತ ವ್ಯಾಪ್ತಿಯ ಸಾರ್ವಜನಿಕ ಉಪಯೋಗಕ್ಕೆಂದು ಮೀಸಲಿರಿಸಿದ ರಸ್ತೆ,