ಕಾರ್ಮಿಕ ಸಮಸ್ಯೆ: ಪ್ರತಾಪ್ ಸಿಂಹ ಮಧ್ಯಸ್ಥಿಕೆ ವಹಿಸಲು ಮನವಿನಾಪೆÇೀಕ್ಲು, ಡಿ. 16: ಕೊಡಗಿನಲ್ಲಿ ಕಾರ್ಮಿಕರ ಸಮಸ್ಯೆ ಉಲ್ಬಣಗೊಂಡಿದೆ. ಜಿಲ್ಲೆಯಲ್ಲಿ ಸುಮಾರು 20 ಸಾವಿರಕ್ಕಿಂತಲೂ ಹೆಚ್ಚಿನ ಅಸ್ಸಾಂ ಕಾರ್ಮಿಕರು ಗುರುತಿನ ಚೀಟಿ ಪಡೆಯುವ ಕಾರಣದಿಂದ ತಮ್ಮ ರಾಜ್ಯಕ್ಕೆ
ಕೊಡ್ಲಿಪೇಟೆ ವಿವಿಧೆಡೆ ಕಾಮಗಾರಿ ಶಂಕುಸ್ಥಾಪನೆಒಡೆಯನಪುರ, ಆಲೂರು-ಸಿದ್ದಾಪುರ, ಡಿ. 16: ಕೊಡಗು ಜಿಲ್ಲಾ ಉಸ್ತುವಾರಿ ಸಚಿವ ಎಂ.ಆರ್. ಸೀತಾರಾಮ್ ಶುಕ್ರವಾರ ಬೆಳಿಗ್ಗೆ ಕೊಡ್ಲಿಪೇಟೆ ವ್ಯಾಪ್ತಿಯಲ್ಲಿ ವಿವಿಧ ಕಾಮಗಾರಿಗಳಿಗೆ ಶಂಕುಸ್ಥಾಪನೆ ನೆರವೇರಿಸಿದರು. ಕೊಡ್ಲಿಪೇಟೆ ಹೋಬಳಿಯ
ಕವನ ಸಾಂಸ್ಕøತಿಕ ಕಾರ್ಯಕ್ರಮಕ್ಕೆ ಆಹ್ವಾನ ಮಡಿಕೇರಿ, ಡಿ. 16: ಮಡಿಕೇರಿ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ವತಿಯಿಂದ ಕರಿಕೆಯಲ್ಲಿ ತಾ. 30 ರಂದು ನಡೆಯಲಿರುವ 9ನೇ ಕನ್ನಡ ಸಾಹಿತ್ಯ ಸಮ್ಮೇಳನದ ಅಂಗವಾಗಿ ಕವಿಗೋಷ್ಠಿ
ಪೊರಾಡು ಗ್ರಾಮದಲ್ಲಿ ಕಾಡಾನೆ ಹಿಂಡು ಧಾಳಿಶ್ರೀಮಂಗಲ, ಡಿ. 16: ಬಿರುನಾಣಿ ಗ್ರಾ.ಪಂ. ವ್ಯಾಪ್ತಿಯ ಪೊರಾಡು ಗ್ರಾಮದಲ್ಲಿ ಕಾಡಾನೆ ಹಿಂಡುಗಳು ಕಳೆದ 2 ದಿನದಿಂದ ಬೀಡು ಬಿಟ್ಟಿದ್ದು, ಬ್ರಹ್ಮಗಿರಿ ರಕ್ಷಿತಾರಣ್ಯದಿಂದ ಸುಮಾರು ದೂರ ಬಂದಿರುವ
ಕಾಂಗ್ರೆಸ್ ಕಾರ್ಯಕರ್ತರ ಸಭೆಸೋಮವಾರಪೇಟೆ, ಡಿ. 16: ಕೊಡ್ಲಿಪೇಟೆ ಹೋಬಳಿಯ ಕೊಡ್ಲಿಪೇಟೆ, ಬೆಸ್ಸೂರು, ಬ್ಯಾಡಗೊಟ್ಟ ಗ್ರಾ.ಪಂ. ವ್ಯಾಪ್ತಿಯ ಕಾಂಗ್ರೆಸ್ ಕಾರ್ಯಕರ್ತರ ಸಭೆ ತಾ.18ರಂದು (ನಾಳೆ) ಕೊಡ್ಲಿಪೇಟೆ ಮಹಿಳಾ ಸಮಾಜದಲ್ಲಿ ನಡೆಯಲಿದೆ ಎಂದು