ಹೆದ್ದಾರಿಯಲ್ಲೇ ಗಜ ಪಯಣ

ಸೋಮವಾರಪೇಟೆ, ಏ. 9: ಅರಣ್ಯದಲ್ಲಿರಬೇಕಾದ ಕಾಡಾನೆಗಳು ಜನವಸತಿ ಪ್ರದೇಶದಲ್ಲಿ ಬೀಡುಬಿಟ್ಟಿದ್ದು, ಹೆದ್ದಾರಿಯಲ್ಲಿನ ಗಜ ಪಯಣದಿಂದಾಗಿ ಗ್ರಾಮಸ್ಥರು ಹೈರಾಣಾಗಿ ದ್ದಾರೆ. ಮಕ್ಕಳು, ಮಹಿಳೆಯರಾದಿ ಯಾಗಿ ಸಾರ್ವಜನಿಕರು ಜೀವ ಕೈಯಲ್ಲಿಡಿದು