ಪೊಲೀಸ್ ಸಶಸ್ತ್ರ ಪಡೆಗೆ ಪರೀಕ್ಷೆಮಡಿಕೇರಿ, ಆ. 4: ಕರ್ನಾಟಕ ಪೊಲೀಸ್ ಸಶಸ್ತ್ರಪಡೆಯಲ್ಲಿ ಖಾಲಿ ಹುದ್ದೆಗಳಿಗೆ ಆಯ್ಕೆ ಪ್ರಕ್ರಿಯೆ ಸಂಬಂಧ ತಾ. 5 ರಂದು (ಇಂದು) ಪರೀಕ್ಷೆ ನಡೆಯಲಿದೆ. ರಾಜ್ಯದಲ್ಲಿ ಒಟ್ಟು 688
ವಾರ್ತಾ ನಿರ್ದೇಶಕರಾಗಿ ವಿಶುಕುಮಾರ್ಬೆಂಗಳೂರು, ಆ. 4: ರಾಜ್ಯ ಕನ್ನಡ ಮತ್ತು ಸಂಸ್ಕøತಿ ಇಲಾಖೆಯಲ್ಲಿ ನಿರ್ದೇಶಕರಾಗಿದ್ದ ಎನ್.ಆರ್. ವಿಶುಕುಮಾರ್ ಅವರನ್ನು ತಕ್ಷಣದಿಂದ ಜಾರಿಗೆ ಬರುವಂತೆ ಹಾಗೂ ಮುಂದಿನ ಆದೇಶದವರೆಗೆ ನಿರ್ದೇಶಕರು, ರಾಜ್ಯ
ಗಾಯಗೊಂಡಿದ್ದ ಜಿಂಕೆ ಸಾವುಕುಶಾಲನಗರ, ಆ. 4: ಉಸ್ತುವಾರಿ ಸಚಿವ ಸಾ.ರಾ. ಮಹೇಶ್ ಅವರು ರಕ್ಷಣೆ ಮಾಡಿದ ಸಾರಂಗ ಸಾವನ್ನಪ್ಪಿದೆ. ಆನೆಕಾಡು ಅರಣ್ಯ ಬಳಿ ರಸ್ತೆ ದಾಟುವ ಸಂದರ್ಭ ಅಪರಿಚಿತ ವಾಹನ
ನಾಡಕಚೇರಿಗೆ ರೈತರ ಮುತ್ತಿಗೆ: ಸಿಬ್ಬಂದಿಗಳ ಗೈರಿಗೆ ಆಕ್ರೋಶಸೋಮವಾರಪೇಟೆ, ಆ.3 : ತಾಲೂಕಿನ ಶಾಂತಳ್ಳಿ ಹೋಬಳಿಯ ನಾಡ ಕಚೇರಿಯಲ್ಲಿ ಅಧಿಕಾರಿಗಳು ನಾಪತ್ತೆಯಾಗಿದ್ದ ಹಿನ್ನೆಲೆ ರೈತರು ಕಚೇರಿಗೆ ಮುತ್ತಿಗೆ ಹಾಕಿ ಆಕ್ರೋಶ ವ್ಯಕ್ತಪಡಿಸಿದ ಘಟನೆ ಇಂದು ನಡೆಯಿತು.ವಿಧಾನ
ಜಿಲ್ಲೆಯಲ್ಲಿ ಪ್ರವಾಸೋದ್ಯಮ ಬೆಳವಣಿಗೆಗೆ ಆದ್ಯತೆಮಡಿಕೇರಿ, ಆ. 3: ಜಿಲ್ಲೆಯಲ್ಲಿ ಪ್ರವಾಸೋದ್ಯಮ ಬೆಳವಣಿಗೆ ಅತ್ಯಗತ್ಯವಾಗಿದ್ದು, ಇದಕ್ಕೆ ಆದ್ಯತೆ ನೀಡುವದಾಗಿ ರಾಜ್ಯ ಪ್ರವಾಸೋದ್ಯಮ ಸಚಿವ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಸಾ.ರಾ. ಮಹೇಶ್ ಭರವಸೆಯಿತ್ತರು.