ರೊಬಸ್ಟಾಗೂ ಬಂತು ಕಂಟಕ ಕಾಡುತ್ತಿದೆ ಕಾಂಡಕೊರಕ...

ಮಡಿಕೇರಿ, ಆ. 4: ಕೃಷಿ ಪ್ರಧಾನವಾದ ಕೊಡಗು ಜಿಲ್ಲೆಯಲ್ಲಿ ಒಂದೊಮ್ಮೆ ಭತ್ತ ಹಾಗೂ ಏಲಕ್ಕಿಯೇ ಜೀವಾಳವಾಗಿತ್ತು. ಬೆಲೆ ಕುಸಿತ, ಕಾಯಿಲೆಗೆ ಏಲಕ್ಕಿ ತುತ್ತಾಗಿ ನಾಶವಾದ ಬಳಿಕ, ಭತ್ತಕ್ಕೆ