ಸ್ಥಳಾಂತರಕ್ಕೆ ನದಿದಡದ ನಿವಾಸಿಗಳ ನಿರ್ಧಾರ

ಸಿದ್ದಾಪುರ, ಆ. 27: ಈ ಬಾರಿಯ ಮಹಾಮಳೆಗೆ ಪ್ರವಾಹದ ನೀರು ಕರಡಿಗೋಡು ಗ್ರಾಮದ ನದಿದಡದ ನಿವಾಸಿಗಳ ಕಣ್ಣೀರು ಸುರಿಸಿತ್ತು. ಈ ಹಿನ್ನೆಲೆಯಲ್ಲಿ ಪ್ರವಾಹದ ನೀರಿನಿಂದಾಗಿ ಭಯಭೀತರಾದ ಕರಡಿಗೋಡಿನ