ರಶ್ಮಿ ಉತ್ತಪ್ಪ ‘ಮಿಸೆಸ್ ಕೂರ್ಗ್’

ಗೋಣಿಕೊಪ್ಪಲು, ಸೆ. 26: ಗೋಣಿಕೊಪ್ಪಲು ಮಹಿಳಾ ದಸರಾ ವಿಭಿನ್ನವಾಗಿ ಮೂಡಿಬಂದಿತು. ಭಾನುವಾರ ರಾತ್ರಿ 11 ಗಂಟೆಯವರೆಗೂ ಮಹಿಳಾ ದಸರಾ ಕಾರ್ಯಕ್ರಮ ಮುಂದುವರೆಯಿತು. ಮಹಿಳೆಯರ ಛದ್ಮವೇಷ ಸ್ಪರ್ಧೆ ಆಕರ್ಷಕವಾಗಿದ್ದು