ಬಿಳಿಗೇರಿ ಪನ್ನಂಗಾಲತಮ್ಮೆ ಪ್ರತಿಷ್ಠಾಪನೆ

ಮಡಿಕೇರಿ, ಫೆ. 26: ಇಲ್ಲಿಗೆ ಸಮೀಪದ ಬಿಳಿಗೇರಿಯ ಶ್ರೀ ಪನ್ನಂಗಾಲತಮ್ಮೆ ದೇವಿಯ ಪ್ರತಿಷ್ಠಾಪನೆ ಹಾಗೂ ಬ್ರಹ್ಮಕಲಶಾಭಿಷೇಕ ಪೂಜೆ ಇಂದು ಬೆಳಿಗ್ಗೆ 6.50ರಿಂದ 7.50ರ ಶುಭ ಮುಹೂರ್ತದಲ್ಲಿ ನೆರವೇರಿತು.