ಮರಸಾಗಾಟ ವಶ : ಚಾಲಕ ಪರಾರಿ

ಕುಶಾಲನಗರ, ಜ. 31 : ಕುಶಾಲನಗರದಲ್ಲಿ ಅಕ್ರಮವಾಗಿ ಮರ ಸಾಗಿಸುತ್ತಿದ್ದ ಸಂದರ್ಭ ಅರಣ್ಯ ಇಲಾಖೆ ಅಧಿಕಾರಿಗಳು ಪತ್ತೆಹಚ್ಚಿ ಲಾರಿ ಸೇರಿದಂತೆ ಕಾಡು ಜಾತಿಯ ಮರಗಳನ್ನು ವಶಪಡಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ.